ನಿರಂತರ ನಿರಂತರ ಅಧ್ಗುಯಯನದಿಂದ ಗುರಿ ಸಾಧನೆ ಸಾಧ್ಯ
| ಅಕಾಡೆಮಿ ಮುಖ್ಯಸ್ಥ ಎಂ.ಎನ್.ರೆಡ್ಡಿ ಅಭಿಮತ | ಕಾರ್ಯಾಗಾರ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ನಿರಂತರ ಅಧ್ಯಯನ, ಕಠಿಣ ಪರಿಶ್ರಮ, ಸೂಕ್ತ ಪರೀಕ್ಷಾ ಸಿದ್ಧತೆ ಮತ್ತು ಸತತ ಪ್ರಯತ್ನದಿಂದ ಗುರಿ ಸಾಧ್ಯ ಎಂದು ಧಾರವಾಡದ ಎ ಸಾಧನೆಗೆ ಕಾಶಿ ಕರಿಯರ್ ಅಕಾಡೆಮಿ ಮುಖ್ಯಸ್ಥ ಎಂ.ಎನ್.ರೆಡ್ಡಿ ಹೇಳಿದರು.
ಕೆಎಲ್ಇ ಸಂಸ್ಥೆಯ ಬಸವ ಪ್ರಭು ಕೋರೆ ಕಲಾ, ವೈ ಎಪಿಎನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಇಂಗ್ಲಿಷ್ ಮತ್ತು ರಾಜ್ಯ ಶಾಸ ವಿಭಾಗ ವತಿಯಿಂದ ಈಚೆಗೆ ನಡೆಸಲಾಗಿದ್ದ ಒಂದು ದಿನದ ಕರಿಯರ ಗೈಡೆನ್ಸ್ ಡಿಫೆನ್ಸ್ ಅಕಾಡೆಮಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇಂದು ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚಿನ ಸಂಖ್ಯೆಯಲ್ಲಿ ತಯಾರಿ ನಡೆಸುತ್ತಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ, ರಾಜ್ಯಲೋಕಸೇವಾ ಆಯೋಗ, ಕೆಇಇ (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ಸೇರಿದಂತೆ ವಿವಿಧ ಸರ್ಕಾರಿ ಆಯೋಗಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೇಮಕಾತಿ ಮಾಡಿಕೊಳ್ಳುವುದು, ಇಂಗ್ಲಿಷ್ ವಿದ್ಯಮಾನ, ಪ್ರಚಲಿತ ವಿದ್ಯಮಾನ , ಮೆಂಟಲೈ ಎಬಿಲಿಟಿ ಅಂಡ್ ಆಪ್ಟಿಟುಡ್ ಪರೀಕ್ಷೆ, ಸಾಮಾನ್ಯ e APÁನ ಸೇರಿ ವಿವಿಧ ವಿಷಯಗಳಲ್ಲಿ ಸಮಗ್ರ ಮತ್ತು ಅಧ್ಯಯನದಲ್ಲಿ ಸೂಕ್ತ ಯಶಸ್ಸಿಗೆ ದಾರಿ ಹೇಳಿದರು.
ಪ್ರಾಚಾರ್ಯ ಡಾ.ಬಿ.ಜಿ.ಕುಲಕರ್ಣಿ ಮಾತನಾಡಿ, ಸ್ಪರ್ಧಾತ್ಮಕ ಯಶಸ್ಸಿಗೆ ಉತ್ತಮ ಯೋಚನೆ, ಯೋಜನೆ, ಪ್ರಯತ್ನ, ಏಕಾಗ್ರತೆ, ತಯಾರಿ, ಕೌಶಲ, ಅನುಷ್ಠಾನ, ಯಶಸ್ಸು ಕ್ರಮಬದ್ಧವಾಗಿ ಅಧ್ಯಯನ ಮಾಡಿ ಯಶಸ್ಸು ಸಾಧ್ಯವಾಗಿದೆ.
ಉಪ ಪ್ರಾಚಾರ್ಯ ಸುಧೀರ್ ಕೊಠಿವಾಲೆ, ತರಬೇತುದಾರ ರಾಹುಲ ಕಾನಡೆ, ಮಾಜಿ ಸೇನಾಧಿಕಾರಿ ಚಾರುದತ್ತ ಪಾವಲೆ, ಜಟ್ಟಪ್ಪ ಸಿದ್ದಾಂತ.
ಪದವಿಪೂರ್ವ ಪ್ರಾಚಾರ್ಯ ಪ್ರಕಾಶ ಕೋಳಿ, ಮಲ್ಲಿಕಾರ್ಜುನ ಜರಲಿ, ಮಂಥನ ಪಾಟೀಲ, ಜಗದೀಶ ಬಾರಟಗಿ, ದೈಹಿಕ ನಿರ್ದೇಶಕ ಪ್ರವೀಣ ವಾಘಮೊರೆ, ಸುಪ್ರಿಯಾ ಪೂಜಾರಿ, ಮಲಗೌಡ ಪಾಟೀಲ ಇತರರಿದ್ದರು.