ಬದಲಾದ ನೂತನ ವೇಳಾಪಟ್ಟಿಯ ಪ್ರಕಾರ, ಕಲ್ಯಾಣ ಕರ್ನಾಟಕ ವೃಂದದ ಸಾಮಾನ್ಯ ಅಧ್ಯಯನ (ಸಾಮಾನ್ಯ ಜ್ಞಾನ, ವಿಜ್ಞಾನ, ಭೂಗೋಳ, ಇತಿಹಾಸ, ಸಂವಿಧಾನ, ಮಾನಸಿಕ ಸಾಮರ್ಥ್ಯ ಇತ್ಯಾದಿ) ವಿಷಯದ ಪರೀಕ್ಷೆಯು ಆಗಸ್ಟ್ 2ರಂದು ಸಂಜೆ 4.00 ಗಂಟೆಯಿಂದ 5.30ರವರೆಗೆ ನಡೆಯಲಿದೆ. ಈ ಪರೀಕ್ಷೆಯು ಒಟ್ಟು 100 ಅಂಕಗಳಿಗೆ 100 ಪ್ರಶ್ನೆಗಳನ್ನು ಒಳಗೊಂಡಿರಲಿದೆ.