ಎಸ್‌ಆರ್‌ಕೆ ಪ್ರತಿಷ್ಠಾನದ ಗೌರವಾಧ್ಯಕ್ಷೆ ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ, ಕಾರ್ಯದರ್ಶಿ ಬಸವರಾಜ ಶಿರೂರ, ಸದಸ್ಯ ಸಿ.ವಿ. ಕೋಟಿ, ಖಜಾಂಚಿ ದೇವಾನಂದ ಕಾಶಪ್ಪನವರ, ತರಣಪ್ಪ ಆಮದಿಹಾಳ, ಶೇಖರಪ್ಪ ಬಾದವಾಡಗಿ, ಸಿದ್ದಪ್ಪ ಹೊಸೂರ, ಶಿವಾನಂದ ಕಂಠಿ, ಸಂಗಣ್ಣ ಗಂಜಿಹಾಳ, ದೇವು ಡಂಬಳ, ರವಿ ಹುಚನೂರ, ನೀಲಪ್ಪ ತಪೇಲಿ, ಗಂಗಣ್ಣ ಬಾಗೇವಾಡಿ, ಬಸವರಾಜ ಜಾಲಿಹಾಳ, ಮಹಾಂತೇಶ ಅವಾರಿ, ಸುಧಾರಾಣಿ ಸಂಗಮ ಇತರರಿದ್ದರು. ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಸ್ವಾಗತಿಸಿದರು. ಎಸ್.ಕೆ. ಕೊನೆಸಾಗರ ನಿರೂಪಿಸಿದರು.