

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಕರ್ನಾಟಕಪತ್ರಕರ್ತೆಯರ ಸಂಘದ 2025-26ನೇಸಾಲಿನ ವಾರ್ಷಿಕ ಪ್ರಶಸ್ತಿಗಳನ್ನುಘೋಷಿಸಿದ್ದು,ಹಿರಿಯ ಪತ್ರಕರ್ತೆ,ಇಂಡಿಯನ್ಎಕ್ಸಪ್ರೆಸ್,ಟೈಮ್ಸ್ ಆಫ್ಇಂಡಿಯಾ ನಿವೃತ್ತ ಸುದ್ದಿ ಸಂಪಾದಕಿಬಿ. ಉತ್ತರಾಕುಮಾರಿಹಾಗೂ ಸಂಯಕ್ತ ಕರ್ನಾಟಕ,ಹುಬ್ಬಳ್ಳಿಬ್ಯುರೋ ಹಿರಿಯ ಉಪಸಂಪಾದಕಿ ತನುಜಾನಾಯಕ್ ಅವರು ಪ್ರಶಸ್ತಿಗೆಆಯ್ಕೆಯಾಗಿದ್ದಾರೆ.
ಪತ್ರಿಕೋದ್ಯಮಕ್ಷೇತ್ರ ಹೊರತುಪಡಿಸಿ ಸಾಮಾಜಿಕಸಾಧಕಿಯರಿಗೆ ನೀಡುವ ಪ್ರಶಸ್ತಿಗಾಗಿಮಹಿಳಾ ವಲಸೆ ಕಾರ್ಮಿಕರ ಹಕ್ಕುಮತ್ತು ಸಂಘಟನೆಗಾಗಿ ದುಡಿಯುತ್ತಿರುವವಿಜಯಪುರ ಜಿಲ್ಲೆಯ ಇಂಡಿ ಮೂಲದಡಾ. ಭುವನೇಶ್ವರಿಕಾಂಬಳೆ ಅವರನ್ನು ಆಯ್ಕೆ ಮಾಡಲಾಗಿದೆಎಂದು ಸಂಘದ ಪ್ರಕಟಣೆ ತಿಳಿಸಿದೆ.ಜುಲೈ 2ನೇವಾರ ನಡೆಯಲಿರುವ ಕಾರ್ಯಕ್ರಮದಲ್ಲಿಪ್ರಶಸ್ತಿ ಪ್ರದಾನ ಮಾಡಲಾಗುವುದುಎಂದು ಸಂಘದ ಅಧ್ಯಕ್ಷೆ ಆರ್.ಪೂರ್ಣಿಮಾತಿಳಿಸಿದ್ದಾರೆ.