ವೈಷ್ಣವಿ ನಾರ್ತ್ ಅಪಾರ್ಟ್‌ಮೆಂಟ್‌ನಲ್ಲಿ ಕನ್ನಡ ರಾಜ್ಯೋತ್ಸವ

ಕೆಂಪಾಪುರದ ವೈಷ್ಣವಿ ನಾರ್ತ್ 24 ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ  ಕಾರ್ಯಕ್ರಮದಲ್ಲಿ ಎಸಿಪಿ ಎಂ.ಮುರುಗೇಂದ್ರಯ್ಯ ಪಾಲ್ಗೊಂಡಿದ್ದರು. ನಿವಾಸಿಗಳು, ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಕೆಂಪಾಪುರದ ವೈಷ್ಣವಿ ನಾರ್ತ್ 24 ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಸಿಪಿ ಎಂ.ಮುರುಗೇಂದ್ರಯ್ಯ ಪಾಲ್ಗೊಂಡಿದ್ದರು. ನಿವಾಸಿಗಳು, ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಭ್ರಮ, ಸಡಗರದ ಕನ್ನಡ ರಾಜ್ಯೋತ್ಸವ
  • ಕೆಂಪಾಪುರದ ವೈಷ್ಣವಿ ನಾರ್ತ್ 24 ಅಪಾರ್ಟ್‌ಮೆಂಟ್‌
  • ಕಾರ್ಯಕ್ರಮದಲ್ಲಿ ಎಸಿಪಿ ಮುರುಗೇಂದ್ರಯ್ಯ ಭಾಗಿ

ಬೆಂಗಳೂರು:ಹೆಬ್ಬಾಳದಕೆಂಪಾಪುರದ ವೈಷ್ಣವಿ ನಾರ್ತ್24 ಅಪಾರ್ಟ್‌ಮೆಂಟ್‌ನಲ್ಲಿಇತ್ತೀಚೆಗೆ ಕನ್ನಡ ರಾಜ್ಯೋತ್ಸವವನ್ನುಸಂಭ್ರಮ ಮತ್ತು ಸಡಗರದಿಂದಆಚರಿಸಲಾಯಿತು.

ಕಾರ್ಯಕ್ರಮಕ್ಕೆಬೆಂಗಳೂರು ನಗರದ ಸಂಪಿಗೆಹಳ್ಳಿಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತಎಂ. ಮರುಗೇಂದ್ರಯ್ಯಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಸಾಂಪ್ರದಾಯಿಕಕಂಸಾಳೆ ಪ್ರದರ್ಶನದೊಂದಿಗೆಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಪ್ರೇಕ್ಷಕರನ್ನುಆಕರ್ಷಿಸಿತು.

ಕಾರ್ಯಕ್ರಮದಲ್ಲಿಮಾತನಾಡಿದ ಮರುಗೇಂದ್ರಯ್ಯ,ರಾಜ್ಯೋತ್ಸವದಮಹತ್ವ, ಕನ್ನಡಭಾಷೆಯ ಸಂರಕ್ಷಣೆ,ಹಾಗೂ ಕನ್ನಡಸಂಸ್ಕೃತಿಯ ಬೆಳವಣಿಗೆ ಕುರಿತಂತೆನಿವಾಸಿಗಳಿಗೆ ಪ್ರೇರಣಾದಾಯಕವಾಗಿಸಂದೇಶ ನೀಡಿದರು.ಸಮುದಾಯವೇ ಕೂಡಿರಾಜ್ಯೋತ್ಸವವನ್ನು ಆಚರಿಸುತ್ತಿರುವುದಕ್ಕೆಶ್ಲಾಘನೆ ವ್ಯಕ್ತಪಡಿಸಿದರು.

ಕಾರ್ಯಕ್ರಮದನಂತರ ಮಕ್ಕಳು ಮತ್ತು ನಿವಾಸಿಗಳಿಂದವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳುನಡೆದವು. ನೃತ್ಯ,ಸಂಗೀತ ಮತ್ತುಕಲಾತ್ಮಕ ಪ್ರದರ್ಶನಗಳು ವೇದಿಕೆಯನ್ನುವರ್ಣರಂಜಿತಗೊಳಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net