ಒಂದು ಕಿ.ಮೀ ಬೈಕ್ ಚಾಲನೆ, ಒಂದು ಕಿ.ಮೀ ಕಾಲ್ನಡಿಗೆ ಮೂಲಕ ಕಾಮಗಾರಿ ವಿಕ್ಷಿಸಿದ ಕಲಬುರಗಿ ಜಿಪಂ ಸಿಇಒ

,
,
Published on
ಕಲ್ಬುರ್ಗಿ:  ಕಮಲಾಪುರ ತಾಲೂಕಿನ ಮಹಾಗಾಂವ ಗ್ರಾಪಂ  ವ್ಯಾಪ್ತಿಯ ರಾಜಾ ಬಕ್ಸರ್ ಗುಡ್ಡಾ ಬಳಿ ಹಮ್ಮಿಕೊಂಡ ವಿಬಿಜಿರಾಮಜಿ ಕಾಮಗಾರಿ ಪರಿಶೀಲನೆಗಾಗಿ  ಕಲ್ಬುರ್ಗಿ ಜಿಲ್ಲೆಯ *ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ರಾಹುಲ ಸಂಕನೂರು ಅವರು  ಖುದ್ದಾಗಿ 1 ಕಿ.ಮೀ ದ್ವಿಚಕ್ರ ವಾಹನ‌ ಓಡಿಸಿಸಿದರು,  ತದನಂತರ ಸುಮಾರು 1 ಕಿಲೋಮೀಟರ ಕಾಲ್ನಡಿಗೆ ಮುಖಾಂತರ. ಹೋಗಿ  
ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ  ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು ಕಮಲಾಪುರ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಪಾಟೀಲ, ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಜಗನ್ನಾಥ ರೆಡ್ಡಿ,  ಮಹಾಗಾಂವ ಗ್ರಾಮ ಪಂಚಾಯಿತಿಯ  ಅಭಿವೃದ್ಧಿ ಅಧಿಕಾರಿ ಮಂಜುನಾಥ ಹಾಗೂ  ಯೋಜನೆ ತಾಂತ್ರಿಕ ಸಂಯೋಜಕ ರಾಹುಲ ಮತ್ತು ತಾಂತ್ರಿಕ ಸಹಾಯಕ ಮುರುಗೇಂದ್ರ .ಹಾಗೂ ಕೂಲಿ ಕಾರ್ಮಿಕರು  ಉಪಸ್ಥಿತರಿದ್ದರು. .
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net