ವಿಶ್ವ ರಕ್ತದಾನಿಗಳ ದಿನಾಚರಣೆ ಹಿನ್ನೆಲೆ ಜೋಯಾಲುಕ್ಕಾಸ್‌ನಿಂದ ರಕ್ತದಾನ ಶಿಬಿರ

ಜೋಯಾಲುಕ್ಕಾಸ್ ಗ್ರೂಪ್ ವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಸಂಸ್ಥೆಯ ಸಂಸ್ಥಾಪಕ ಜೋಯ್ ಆಲುಕ್ಕಾಸ್ ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿದರು. ಸಂಸ್ಥೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಜೋಯಾಲುಕ್ಕಾಸ್ ಗ್ರೂಪ್ ವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಸಂಸ್ಥೆಯ ಸಂಸ್ಥಾಪಕ ಜೋಯ್ ಆಲುಕ್ಕಾಸ್ ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿದರು. ಸಂಸ್ಥೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವ ರಕ್ತದಾನಿಗಳ ದಿನಾಚರಣೆ ಹಿನ್ನೆಲೆ ಜೋಯಾಲುಕ್ಕಾಸ್‌ನಿಂದ ರಕ್ತದಾನ ಶಿಬಿರ
  • ದೇಶದಾದ್ಯಂತ ಇರುವ ಶಾಖೆಗಳಲ್ಲಿ ಶಿಬಿರ ಆಯೋಜನೆ
  • ರಕ್ತ ಸಂಗ್ರಹಿಸಿ ಬ್ಲಡ್ ಬ್ಯಾಂಕ್​​ಗೆ ಹಸ್ತಾಂತರ

ಬೆಂಗಳೂರು: ವಿಶ್ವರಕ್ತದಾನಿಗಳ ದಿನಾಚರಣೆಯ ಅಂಗವಾಗಿಜೋಯಾಲುಕ್ಕಾಸ್ ಗ್ರೂಪ್ ವತಿಯಿಂದದೇಶದ ವಿವಿಧೆಡೆ ಇರುವ ತನ್ನಶಾಖೆಗಳಲ್ಲಿ ರಕ್ತದಾನ ಶಿಬಿರಗಳನ್ನುನಡೆಸಲಾಯಿತು.

ಜೋಯಾಲುಕ್ಕಾಸ್ಗ್ರೂಪ್‌ನ ಸಿಎಸ್‌ಆರ್ ವಿಭಾಗವಾದಜೋಯಾಲುಕ್ಕಾಸ್ ಫೌಂಡೇಷನ್ನೇತೃತ್ವದಲ್ಲಿ ನಡೆದ ಶಿಬಿರಕ್ಕೆಪ್ರಧಾನ ಕಚೇರಿ ಕೇರಳಂನ ತ್ರಿಶೂರ್‌ನಲ್ಲಿಸಂಸ್ಥೆಯ ಸಂಸ್ಥಾಪಕ ಜೋಯ್ ಆಲುಕ್ಕಾಸ್ಚಾಲನೆ ನೀಡಿದರು.ಶಿಬಿರದಲ್ಲಿಉದ್ಯೋಗಿಗಳು ಹಾಗೂ ಸಾರ್ವಜನಿಕರುಉತ್ಸಾಹದಿಂದ ಭಾಗವಹಿಸಿ ರಕ್ತದಾನಮಾಡಿದರು. ನಗರದವಿವಿಧ ಕೇಂದ್ರಗಳಲ್ಲಿ ನಡೆದಕಾರ್ಯಕ್ರಮದಲ್ಲಿ ಸಂಸ್ಥೆಯಅಧಿಕಾರಿಗಳು ಮತ್ತು ಸಿಬ್ಬಂದಿಗಳುರಕ್ತದಾನ ಮಾಡಿ ಸಾಮಾಜಿಕ ಕಾಳಜಿಯನ್ನುಮೆರೆದರು.

ರಕ್ತದಾನದಮಹತ್ವ ಕುರಿತು ಜಾಗೃತಿ ಮೂಡಿಸುವಉದ್ದೇಶದಿಂದ ಆಯೋಜಿಸಿದ್ದಶಿಬಿರದಲ್ಲಿ ಅಗತ್ಯವಿರುವರೋಗಿಗಳಿಗೆ ನೆರವಾಗುವ ಸಂಕಲ್ಪವ್ಯಕ್ತಪಡಿಸಲಾಯಿತು.ರಕ್ತದಾನವು ಜೀವಉಳಿಸುವ ಮಹತ್ವದ ಕಾರ್ಯವಾಗಿದ್ದು,ಆರೋಗ್ಯವಂತರುನಿಯಮಿತವಾಗಿ ರಕ್ತದಾನ ಮಾಡಬೇಕುಎಂದು ಸಂಸ್ಥೆಯ ಪ್ರತಿನಿಧಿಗಳುತಿಳಿಸಿದರು.

ಕಾರ್ಯಕ್ರಮದಲ್ಲಿಇಂಡಿಯನ್ ಮೆಡಿಕಲ್ ಅಸೋಸಿಯೇಷನ್ಬ್ಲಡ್ ಬ್ಯಾಂಕ್‌ನ ಡಾ.ಗೋವಿಂದನ್,ಇಂಡಿಯನ್ ರೆಡ್ಕ್ರಾಸ್ ಸೊಸೈಟಿಯ ಡಾ.ಜೋಸೆಫ್ ಜಾರ್ಜ್,ಜೋಯಾಲುಕ್ಕಾಸ್ಗ್ರೂಪ್ ನಿರ್ದೇಶಕ ಜಾನ್ ಪಾಲ್ಆಲೂಕ್ಕಾಸ್ ಮತ್ತಿತರರುಪಾಲಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net