ಬಳ್ಳಾರಿ ಲೋಕಾಯುಕ್ತ ಎಸ್ಪಿ ಎನ್.ವಾಸುದೇವರಾಮ ಅವರ ಮಾರ್ಗದರ್ಶನದಲ್ಲಿ ನಗರದ ಡಿವೈಎಸ್ಪಿ ಸಚಿನ್ ಎಸ್.ಚಲವಾದಿ ನೇತೃತ್ವದಲ್ಲಿ ಪಿಐ ರಾಜೇಶ್ ಎಸ್.ಲಮಾಣಿ, ಅಮರೇಶ್ ಹುಬ್ಬಳ್ಳಿ ದಾಳಿ ನಡೆಸಿದರು. ಸಿಬ್ಬಂದಿಗಳಾದ ರೇಣುಕಪ್ಪ, ಕೃಷ್ಣ, ಕುಮಾರ್‌ನಾಯ್ಕ, ಚನ್ನಬಸವ, ಅಂಜಿನಪ್ಪ, ದಾಸಪ್ಪ, ನಜೀಮ್, ಚಂದ್ರಶೇಖರ್ ಇತರರಿದ್ದರು.