ಈ ಸಂದರ್ಭದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ರಾಜ್ಯ ಸಂಚಾಲಕ ಚನ್ನಬಸವ ಜಾನೇಕಲ್, ಜಿಲ್ಲಾಧ್ಯಕ್ಷ ಡಾ. ಹನುಮಂತ ಕುರ್ಡಿ, ಕಾರ್ಯದರ್ಶಿ ರಾಮಚಂದ್ರಪ್ಪ, ಜಿಲ್ಲಾ ಜಂಟಿ ಕಾರ್ಯದರ್ಶಿ ಶಿವಪ್ಪ ಅಸ್ಕಿಹಾಳ್, ವಿನೋದ್ ಕುಮಾರ್ , ಬಸವರಾಜ, ಮಲ್ಲನಗೌಡ, ಉದ್ಯೋಗ ಆಕಾಂಕ್ಷಿಗಳಾದ ಅಶೋಕ್, ಮೌನೇಶ್, ಕೃಷ್ಣ, ಸಂತೋಷ ಸಾಗರ್ , ಶರಣಬಸವ, ರವಿ, ಜಮಶೇರ್, ಮೋಹನ್ ಸೇರಿ ಅನೇಕರು ಇದ್ದರು.