

ಗ್ರಾಪಂ ವ್ಯಾಪ್ತಿಯ 13 ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಪೂರ್ಣವಾಗಿಲ್ಲ. ಗ್ರಾಪಂ ಕೇಂದ್ರವಾಗಿರುವ ಮದ್ದೇರಿ, ಎಂ.ಚೋಳಘಟ್ಟ ಗ್ರಾಮಗಳಿಗೆ ಇತ್ತೀಚೆಗೆ ಜೆಜೆಎಂ ಕಾಮಗಾರಿ ಪ್ರಾರಂಭ ಮಾಡಿದ್ದು, ಗ್ರಾಮಗಳ ಮುಖ್ಯ ಬೀದಿಗಳಲ್ಲಿ ಪೈಪ್ ಲೈನ್ ಬಾಣಿ ಅಗೆದಿದ್ದು, ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಕಾರು, ಆಂಬುಲೆನ್ಸ್ ಗ್ರಾಮದ ಒಳಗೆ ಬರದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕಳಪೆ ಕಾಮಗಾರಿ ವೀಸಿ ಲೋಪಗಳಾಗದಂತೆ ಕಾಮಗಾರಿ ವೇಗ ಹೆಚ್ಚಿಸಬೇಕಿದೆ.
— ದೇವರಾಜ್ ಎಂ.ಚೋಳಘಟ್ಟ ಗ್ರಾಮಸ್ಥ