ವಿನೂತನ ಪ್ರಯೋಗಗಳು ಪ್ರಮುಖ ಕಾರಣವಾಗಿವೆ. ಇದರಲ್ಲಿ ಕ್ರಿಕೆಟ್ ಲೋಕದ ದಿಗ್ಗಜರು, ಮಾಜಿ ಚಾಂಪಿಯನ್ ಗಳು ಹಾಗೂ ಪ್ರಮುಖ ವಿಶ್ಲೇಷಕರಾದ ರವಿಚಂದ್ರನ್ ಅಶ್ವಿನ್, ಸುರೇಶ್ ರೈನಾ, ಹರಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್ ಮತ್ತು ಇರ್ಫಾನ್ ಪಠಾಣ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಇವರು ಲೈವ್ ಪಂದ್ಯದ ಜೊತೆಗೆ ಆಳವಾದ ವಿಶ್ಲೇಷಣೆ, ಕ್ರಿಕೆಟ್ ಲೋಕದ ಅಪರೂಪದ ಕಥೆಗಳು ಮತ್ತು ರಿಯಲ್-ಟೈಮ್ ಪಂದ್ಯದ ಪ್ರಿಡಿಕ್ಷನ್ಗಳನ್ನು ಹೇಳುವ ಮೂಲಕ ಅಭಿಮಾನಿಗಳಿಗೆ ಕ್ರೀಡಾವಿಜೃಂಭಣೆಯ ರಸದೌತಣ ಉಣಬಡಿಸುತ್ತಿದ್ದಾರೆ.