ತಾಲೂಕಿನ ಕಸಬಾ ಹೋಬಳಿ ಪತ್ರೆ ಮತ್ತಿಘಟ್ಟ ಹಾಗೂ ಕರೆಕುರಿಹಟ್ಟಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿಮಾರ್ಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಈಗಾಗಲೇ ಮ್ಯಾಪಿಂಗ್ ಮೂಲಕ 98.07ರಷ್ಟು ಮತದಾರರು ಅರ್ಹರು ಎನ್ನಲಾಗಿದೆ. ಉಳಿದ ಮತದಾರರು ತಮ್ಮ ದಾಖಲಾತಿ ನೀಡುತ್ತಾರೆ. ಅಚ್ಚುಕಟ್ಟಾಗಿ ನಡೆದ ಎಸ್ಐಆರ್ ಕಾರ್ಯದಲ್ಲಿ ಗೊಂದಲ ಮೂಡಿಸುವ ಬಿಜೆಪಿಯ ಡೋಂಗಿ ಆಟ ಏನೂ ಎಂದು ತಿಳಿಯಲಾಗುತ್ತಿಲ್ಲ ಎಂದು ಛೇಡಿಸಿದರು.