ಭೂ ದಾನಿಗಳಾದ ಎನ್.ಟಿ.ಪುಟ್ಟಸ್ವಾಮಿ, ಮರಿಸ್ವಾಮಿಗೌಡ, ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಎಂ.ಆರ್.ಯತಿರಾಜ್, ನಗರ ಘಟಕದ ಅಧ್ಯಕ್ಷ ಜಿ.ಇ.ಸುಧಾಕರ್, ತಾಪಂ ಮಾಜಿ ಸದಸ್ಯ ಮಲ್ಲೇಶಾಚಾರ್, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್, ಉಪಾಧ್ಯಕ್ಷೆ ಲಕ್ಷ್ಮೀ, ಪುರಸಭೆ ಮಾಜಿ ಸದಸ್ಯ ಎಸ್.ಪ್ರಕಾಶ್, ಗಂಜಾಂ ಶಿವು, ಮುಖಂಡರಾದ ಮಾಯಿಗೌಡ, ಸೋಮಶೇಖರ್, ನಾಗರಾಜು, ಸಿ.ಕಾಳೇಗೌಡ, ದರ್ಶನ್ ಲಿಂಗರಾಜು, ಶೇಖರ್, ಪ್ರಭಾಕರ್ ಗುಪ್ತಾ, ಅರ್ಜುನ್ ಇತರರಿದ್ದರು.