ಆಡಳಿತಧಿಕಾರಿ ಡಾ.ಎನ್.ಶಿವರಾಮರೆಡ್ಡಿ ಮಾತನಾಡಿ, ಪಾಲಕರು ಮಕ್ಕಳನ್ನು ಸಾಕಿ, ಸಲಹಿ, ಶಿಕ್ಷಣ ಕೊಡಿಸಿದರಷ್ಟೇ ಸಾಲದು ಅವರ ಬಾಳಿಗೆ ಬೆಳಕಾಗು ಸುಂಸತಿ ಕಲಿಸಬೇಕು. ಕೆಲಸದ ಒತ್ತಡದಲ್ಲಿ ಬೇಜವಾಬ್ದಾರಿಯಿಂದ ಮಕ್ಕಳನ್ನು ರ್ನಿಲಸಿದರೆ ಒಳ್ಳೆಯದಲ್ಲ. ಟಿವಿ, ಮೊಬೈಲ್ಗಳಿಂದ ದೂರವಿರಿಸಿ ಅವರಿ ಅತ್ಯುನ್ನತ ಶಿಕ್ಷಣ ನೀಡಿ ಎಂದರು.