ತಾಲೂಕು ಜೆಡಿಎಸ್ ಅಧ್ಯ ಸತ್ಯಪ್ರಕಾಶ್, ಜೆಡಿಎಸ್ ಮುಖಂಡ ಆರ್.ಉಗ್ರೇಶ್, ಜೀನಿ ಸಂಸ್ಥಾಪಕ ದಿಲೀಪ್ ಕುಮಾರ್, ತಹಸೀಲ್ದಾರ್ ಆನಂದ್ ಕುಮಾರ್, ತಾಪಂ ಇಒ ಹರೀಶ್, ತುಮುಲ್ ನಿರ್ದೇಶಕ ಎಸ್. ಆರ್.ಗೌಡ, ಶಿರಾ ಕುಂಚಿಗ ಸಂದ ಅಧ್ಯ ಮುಕುಂದಪ್ಪ, ಗ್ಯಾರಂಟಿ ಸಮಿತಿ ಸದಸ್ಯ ಪ್ರಧಾನ್ ನಾಗರಾಜ್, ಜಿಪಂ ಮಾಜಿ ಸದಸ್ಯ ರಾಮಕೃಷ್ಣ, ಲಕ್ಕನಹಳ್ಳಿ ಡಿ.ವೈಎಸ್ಪಿ ರವಿ, ಡಾ.ರಾಮಕೃಷ್ಣ ಇತರರು ಇದ್ದರು.