ಜೆ.ಪಿ.ಆಂಗ್ಲ ಪ್ರೌಢ ಶಾಲೆಯ ಕನ್ನಡ ಶಿಕ್ಷಕ ಎಚ್.ಬಿ.ಪ್ರಕಾಶ್ ಅವರಿಗೆ ಸಂಘದಿಂದ ತಾಲೂಕು ಕನ್ನಡ ಭಾಷಾ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾತು. ಸಂಘದ ತಾಲೂಕು ಅಧ್ಯಕ್ಷ ಎಚ್.ಎಂ.ರಂಗಸ್ವಾಮಿ, ತಾಲೂಕು ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಗೆಳೆಯರ ಬಳಗದ ಅಧ್ಯಕ್ಷ ಟಿ.ಎಸ್.ಪ್ರಕಾಶ್ ಗುಪ್ತಾ, ಸಂಘದ ಉಪಾಧ್ಯಕ್ಷ ಎಸ್.ಬಿ.ಕುಮಾರ್, ಗೌರವ ಸಲಹೆಗಾರ ಎಲ್.ಮಂಜೇಗೌಡ, ಕಾರ್ಯದರ್ಶಿ ಕೆ.ಟಿ.ಸಂಪತ್ತು, ಕೋಶಾಧ್ಯಕ್ಷ ಪ್ರಭು, ಸಂಘದ ಕಾರ್ಯದರ್ಶಿ ಎ.ಎಸ್.ನಾಗರಾಜು, ಸೋಮಶೇಖರ್, ಜಿಜೆಸಿ ಉಪಪ್ರಾಂಶುಪಾಲ ವೆಂಕಟೇಶ್, ಮುಖ್ಯಶಿಕ್ಷಕ ಎಚ್.ಆರ್.ತುಕಾರಾಂ ಇತರರು ಇದ್ದರು.