ಶಾಪಿಂಗ್ ಪ್ರಿಯರಿಗೆ ಒಂದೇ ಸ್ಥಳದಲ್ಲಿ ದೇಶ-ವಿದೇಶದ ವೈವಿಧ್ಯಮಯ ವಸ್ತುಗಳ ಅದ್ಭುತ ಸಂಗ್ರಹವಿದ್ದು, ಸೆರಾಮಿಕ್ ವಸ್ತು, ಪಂಜಾಬಿ ಸ್ಯಾಂಡಲ್ಸ್, ಆಕರ್ಷಕ ಸೀರೆ, ಬ್ರಾಂಡೆಡ್ ಪರ್ಸ್, ಕುರ್ತಾ, ಸೋಫಾ ಇತರ ಫರ್ನಿಚರ್, ಶೂ ರ್ಯಾಕ್, ಜೈಪುರ ಬೆಡ್ಶೀಟ್, ಜ್ಯುವೆಲ್ಲರಿ ಅಲ್ಲದೆ ಬಾಲಿ ಸ್ಪೆಷಲ್ ಐಟಂ, ಮಸಾಜ್ ಚೇರ್, ವಾಕರ್ನಂಥ ಹಲವಾರು ಉತ್ಪನ್ನಗಳು ಇಲ್ಲಿ ಸಿಗಲಿವೆ ಎಂದು ಆಯೋಜಕ ರವಿಕುಮಾರ ತಿಳಿಸಿದ್ದಾರೆ.