ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕೊಂಡಪಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಲಬುರಗಿ ವಿಭಾಗೀಯ ಉಸ್ತುವಾರಿಗಳಾದ ವಿಜಯಕುಮಾರ ಅಡಕಿ, ರಾಜ್ಯ ಕಾರ್ಯದರ್ಶಿಗಳಾದ ಭೀಮಶಂಕರ್ ಬಿಲ್ಲವ, ಪ್ರಧಾನ ಕಾರ್ಯದರ್ಶಿಗಳಾದ ಡಾ ಶಿವಪ್ಪ ಮುದ್ನಾಳ್, ನಂದಪ್ಪ ಪೀರಾಪುರ, ಕಾರ್ಯದರ್ಶಿಗಳಾದ ಚಂದ್ರಶೇಖರ್ ಕಡೆಸೂರ್, ಹನುಮಂತ ಅಚ್ಚೋಲ, ಮಲ್ಲಿಕಾರ್ಜುನ್ ಬಬಲಾದಿ, ಮಲ್ಲಿಕಾರ್ಜುನ್ ಮಂದಾಲಿ, ಬಸವರಾಜ್ ಆಗರಟಗಿ, ಪವಾಡಪ್ಪ ಕಕ್ಕೇರ ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಹಂತಗಳ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.