ವಿಜ್ಞಾನ ಉಪಕರಣ ಶ್ರೀ ಅಳವಡಿಸಿ

ಚಿತ್ತಾಪುರದ ಉಪ ಪ್ರಾದೇಶಿಕ ವಿಾನ ಕೇಂದ್ರ ಹಾಗೂ ತಾರಾಲಯಕ್ಕೆ ಕರ್ನಾಟಕ ವಿಾನ ಮತ್ತು ತಂತ್ರಾನ ಉತ್ತೇಜನ ಸಂ (ಕೆಸ್ಟೆಪ್ಸ್​) ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​, ಪ್ರಮೋದ ಜಿ. ಗಲಗಲಿ, ಮದನ ಗೋಪಾಲ ಕೆ., ಶಂಕ್ರಮ್ಮ ಢವಳಗಿ ಇತರರಿದ್ದರು.
ಚಿತ್ತಾಪುರದ ಉಪ ಪ್ರಾದೇಶಿಕ ವಿಾನ ಕೇಂದ್ರ ಹಾಗೂ ತಾರಾಲಯಕ್ಕೆ ಕರ್ನಾಟಕ ವಿಾನ ಮತ್ತು ತಂತ್ರಾನ ಉತ್ತೇಜನ ಸಂ (ಕೆಸ್ಟೆಪ್ಸ್​) ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​, ಪ್ರಮೋದ ಜಿ. ಗಲಗಲಿ, ಮದನ ಗೋಪಾಲ ಕೆ., ಶಂಕ್ರಮ್ಮ ಢವಳಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಸೂಚನೆ
  • ಚಿತ್ತಾಪುರಕ್ಕೆ ಕೆಸ್ಟೆಪ್ಸ್​ ಅಧಿಕಾರಿಗಳು ಭೇಟಿ
ಚಿತ್ತಾಪುರ: ಪಟ್ಟಣದಲ್ಲಿ ನಿರ್ಮಾಣಗೊಂಡ ಉಪ ಪ್ರಾದೇಶಿಕ ವಿಾನ ಕೇಂದ್ರ ಹಾಗೂ ತಾರಾಲಯದಲ್ಲಿನ ಕೋಣೆಗಳಲ್ಲಿ ಶ್ರೀ ತಾಂತ್ರಿಕ ಉಪಕರಣ ಆಳವಡಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಸೂಚನೆ ನೀಡಿದರು.
ಉಪ ಪ್ರಾದೇಶಿಕ ವಿಾನ ಕೇಂದ್ರ ಹಾಗೂ ತಾರಾಲಯಕ್ಕೆ ಕರ್ನಾಟಕ ವಿಾನ ಮತ್ತು ತಂತ್ರಾನ ಪೋತ್ಸಾಹಕ ಸಂ (ಕೆಸ್ಟೆಪ್ಸ್​)ದ ಅಧಿಕಾರಿಗಳೊಂದಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ತಂತ್ರಾನ ತಾಂತ್ರಿಕ ಉಪಕರಣಗಳು ಆಳವಡಿಸಬೇಕು. ವಿಾನ ಕೇಂದ್ರದಲ್ಲಿ ಸ್ಥಾಪಿಸಲಾಗುತ್ತಿರುವ ಗ್ಯಾಲರಿ ಸುತ್ತಮುತ್ತ ಗುಣಮಟ್ಟದ ಉಪಕರಣಗಳು ಅಳವಡಿಸಬೇಕು. ಶ್ರೀ ವಿದ್ಯಾರ್ಥಿಗಳಿಗೆ ಶಿಣ ಹಾಗೂ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಬೇಕೆಂದು ಹೇಳಿದರು.
ಬೆಂಗಳೂರಿನ ಜವಾಹರ್​ಲಾಲ್​ ನೆಹರು ತಾರಾಲಯ ನಿವೃತ್ತ ನಿರ್ದೇಶಕ ಹಾಗೂ ಕೆಸ್ಟೆಪ್ಸ್​ ತಾಂತ್ರಿಕ ಸಮಿತಿ ಅಧ್ಯ ಪ್ರಮೋದ ಜಿ. ಗಲಗಲಿ, ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತು ಸಂಗ್ರಹಾಲಯ ನಿವೃತ್ತ ನಿರ್ದೇಶಕ ಹಾಗೂ ಗ್ಯಾಲರಿಗಳ ತಾಂತ್ರಿಕ ಸಮಿತಿ ಅಧ್ಯ ಮದನ್​ ಗೋಪಾಲ್​ ಕೆ., ಕೆಸ್ಟೆಪ್ಸ್​ ವೈಾನಿಕಾಧಿಕಾರಿ ಉಮಾರಾಣಿ ಎಚ್​.ಕೆ., ಸಾರ್ವಜನಿಕ ಶಿಣ ಇಲಾಖೆ ಉಪ ನಿರ್ದೇಶಕಿ ಶಂಕ್ರಮ್ಮ ಢವಳಗಿ, ಸೇಡಂ ಸಹಾಯಕ ಆಯುಕ್ತ ಪ್ರಭು ರೆಡ್ಡಿ, ತಹಸೀಲ್ದಾರ್​ ನಾಗಯ್ಯ ಹಿರೇಮಠ, ಬಿಇಒ ಶಶಿಧರ ಬಿರಾದಾರ, ದೈಹಿಕ ಶಿಣ ಪರಿವೀಕಾಧಿಕಾರಿ ಶಿವಶರಣಪ್ಪ ಮಂಠಾಳೆ, ವೀರಭದ್ರಪ್ಪ ಗುರುಮಠಕಲ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net