ಅನುಭವ ಮಂಟಪದ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ, ಪೂಜ್ಯ ಮಾತೆ ಸುಗುಣಾದೇವಿತಾಯಿ, ಶ್ರೀ ಶಂಕರಲಿಂಗ ಸ್ವಾಮೀಜಿ, ಶ್ರೀ ಅನೀಲ ಮಹಾರಾಜರು ಸಮ್ಮುಖ ವಹಿಸಿದ್ದರು. ಜೆಸ್ಕಾಂ ಎಇಇ ರಾಹುಲ್ ಇಜಾರೆ, ಶರಣ ಸೋಮನಾಥ ಯಾಳವಾರ, ಕರುಣಾ ಸಲಗರ, ಬಸವರಾಜ ರುದ್ರವಾಡಿ, ಸಿದ್ದಣ್ಣ ಬುಮಾ, ಶೋಭಾ ಔರಾದೆ, ಸುನೀತಾ ಪಾಟೀಲ. ಸಹನಾ ಮೂಲಗೆ, ಚನ್ನಬಸಪ್ಪ ವಡ್ಡನಕೇರಿ, ಮಲ್ಲಿಕಾರ್ಜುನ ಸಂಗಮಕರ್, ಶರಣಬಸಪ್ಪ ಪಾರಾ, ಮಲ್ಲಿಕಾರ್ಜುನ ರಟಕಲ್ ಇದ್ದರು. ಆಶೋಕ ಕುಂಬಾರ ಸ್ವಾಗತಿಸಿದರು. ಶರಣ ವಿಶ್ವನಾಥ ಮುಕ್ತಾ ನಿರೂಪಣೆ ಮಾಡಿದರು. ಶೋಭಾ ಔರಾದೆ ರಚಿಸಿದ ತಾನೇ ದೇವ ಗ್ರಂಥವನ್ನು ಶ್ರೀಧರ ಮುರಾಳ ಲೋಕಾರ್ಪಣೆ ಮಾಡಿದರು.