ಶಾಲೆಯ ಉಪನಾಯಕನಾಗಿ ಎಸ್.ಎಚ್.ಸಿದ್ಧಾಂತ್, ಶಾಲೆಯ ಶಿಸ್ತಿನ ಉಪನಾಯಕನಾಗಿ ಮಿತ್ರ, ಶೈಕ್ಷಣಿಕ ಉಪನಾಯಕನಾಗಿ ಹಿಮಾಂಕ್, ಭೋಜನಾಲಯದ ಉಪನಾಯಕನಾಗಿ ಎಚ್.ಎ.ಕೃಷ್ಣ, ಸಾಂಸ್ಕೃತಿಕ ವಿಭಾಗದ ಉಪನಾಯಕನಾಗಿ ಎ.ಕೆಡೆಟ್ ಅರ್ಜಾಕ್, ಕ್ರೀಡಾ ವಿಭಾಗದ ಉಪನಾಯಕಿಯಾಗಿ ದೀಪ್ತಿ ದೇವಿ, ಐ ಟಿ ವಿಭಾಗದ ಉಪನಾಯಕನಾಗಿ ಕಡೆಟ್ ರಿದಮ್ ಆಯ್ಕೆಯಾದರು.