ಪಿಡಿಎ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಆರ್.ಪಾಟೀಲ್, ಡಾ.ನಾಗೇಂದ್ರ ಎಚ್., ಡಾ. ನಾಗೇಶ ಸಾಲಿಮಠ ಹಾಗೂ ಪ್ರೊ.ಸಿದ್ದರಾಮ ಸಂಗೋಳಗಿ, ವಿ.ಜಿ.ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಆರ್.ಬಿ.ಕೊಂಡಾ, ಡಾ.ರವೀಂದ್ರ ಹಾಗೂ ಡಾ.ಶಿವರಾಜ ಗೌನಳ್ಳಿ ವಿದ್ಯಾರ್ಥಿಗಳಿಗೆ ಸಮರ್ಪಕ ಮಾರ್ಗದರ್ಶನ ನೀಡಿ ಯೋಜನೆಗಳ ಆಯ್ಕೆಗೆ ಶ್ರಮಿಸಿದ್ದು, ಇವರು ಅಭಿನಂದನಾರ್ಹರು ಎಂದಿದ್ದಾರೆ.