ಅಕ್ರಮ ಮರಳು ದಂಧೆ : ತಹಶಿಲ್ದಾರ ದಾಳಿ

ಅಕ್ರಮ ಮರಳು ದಂಧೆ: ತಹಶಿಲ್ದಾರ ದಾಳಿ
ಅಕ್ರಮ ಮರಳು ದಂಧೆ: ತಹಶಿಲ್ದಾರ ದಾಳಿ
Published on

ಪ್ರಮುಖ ಮುಖ್ಯಾಂಶಗಳು

  • ಅಕ್ರಮ ಮರಳು ದಂಧೆ
  • ಹುಕ್ಕೇರಿ ತಹಶಿಲ್ದಾರ ದಾಳಿ
  • ಅಕ್ರಮ ಮರಳು ಅಡ್ಡೆ ಮೇಲೆ ದಾಳಿ

ಮರಳು ದಂಧೆ:ತಹಶಿಲ್ದಾರ್ ದಾಳಿ
ಚಿಕ್ಕೋಡಿ: ಹುಕ್ಕೇರಿ ತಾಲೂಕಿನ ನದಿಗುಡಿಕ್ಷೇತ್ರ ಗ್ರಾಮದಲ್ಲಿ ಅಕ್ರಮ ಮರಳು ದಂಧೆ ಮೇಲೆ ದಾಳಿ ನಡೆದಿದೆ. ತಹಶಿಲ್ದಾರ ಬಲರಾಮ ಕಟ್ಟಿಮನಿ ನೇತೃತ್ವದ ತಂಡ ಈಚೆಗೆ ದಾಳಿ ಮಾಡಿ ಅಕ್ರಮ ಮರಳು ದಂಧೆಗೆ ಬಳಸುತ್ತಿದ್ದ ಟಿಪ್ಪರ,ಟ್ರಾಕ್ಟರ್ ಜಪ್ತಿ ಮಾಡಿಕೊಂಡಿದ್ದಾರೆ.
ಕಳೆದ ನಾಲ್ಕೈದು ತಿಂಗಳ ಹಾಡಿನಿಂದ ಯಾವುದೇ ಭಯವಿಲ್ಲದೆ ನಡೆಯುತ್ತಿದ್ದ ಫಿಲ್ಟರ್ ಮರಳು ದಂಧೆಯ ಬಗ್ಗೆ ಖಚಿತ ಮಾಹಿತಿ ಪಡೆದಿದೆ ಅಧಿಕಾರಿಗಳು ದಾಳಿ. ಕಾರ್ಯಾಚರಣೆ ವೇಳೆ ಅಕ್ರಮ ದಂಧೆ ನಡೆಸುತ್ತಿದ್ದ ಆರೋಪಿ ಬಾಳಪ್ಪ ಪಾಟೀಲ ಅಕ್ರಮ ಸಂಗ್ರಹಿಸಿದ್ದ ಮರಳು ಸಂಗ್ರಹಿಸಿದ್ದು, ನಕಲಿ ಪಾಸ್‌ಗಳನ್ನು ಬಳಸಿ ಸರ್ಕಾರದ ಆರೋಪಿ ಕಣ್ತಪ್ಪಿಸಿ ವಿವಿಧೆಡೆ ಮರಳು ಸಾಗಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಕಾರ್ಯಾಚರಣೆ ವೇಳೆ ಸ್ಥಳದಲ್ಲಿದ್ದ ಅಕ್ರಮ ಮರಳು, ಟಿಪ್ಪರ್ ಹಾಗೂ ಟ್ರಾಕ್ಟರ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net