ಮಡಿವಾಳ: ತಾಲೂಕಿನ ತೋರ್ನಹಳ್ಳಿಯ ಕೆರೆಯಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕೆರೆ ನೀರಿಗೆ ಪಂಪ್ ಅಳವಡಿಸಿ ತೋಟಕ್ಕೆ ನೀರು ಹರಿಸುತ್ತಿದ್ದ ಮಾಹಿತಿ ತಿಳಿದ ಗ್ರಾಪಂ ಪಿಡಿಒ ಸಿ.ಆರ್.ಗೌಡ ಅವರು ದಾಳಿ ನಡೆಸಿ ಪಂಪ್, ಮೋಟಾರ್ ಕೇಬಲ್, ಪೈಪ್ಗಳನ್ನು ಗ್ರಾಪಂ ವಶಕ್ಕೆ ಪಡೆದು ಕೆರೆಯ ನೀರು ಬಳಸದಂತೆ ಎಚ್ಚರಿಕೆ ನೀಡಿದರು.