ತಹಸೀಲ್ದಾರ್ ಅರವಿಂದ್, ಪಶು ವೈದ್ಯಾಧಿಕಾರಿಗಳಾದ ಡಾ.ಶಿವಪ್ರಸಾದ್, ಡಾ.ವೆಂಕಟೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರಾಮರೆಡ್ಡಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಟಿ ಕೆ ವಿಜಯ ರಾಘವ, ಎಪಿಎಂಸಿ ಕಾರ್ಯದರ್ಶಿ ಮಂಜುನಾಥ್, ಮುಖಂಡರಾದ ಅಬ್ದುಲ್ಲ, ಲೋಕೇಶ್ ಗೌಡ, ಮಹೇಂದ್ರ, ರಾಮಕೃಷ್ಣ, ಎನ್.ವಿ.ನಂಜುಂಡಪ್ಪ ಇದ್ದರು.