ಲೋಕಾ ಬಲೆಗೆ ಬಿದ್ದಿರುವ ಪಿಐ ಕಬ್ಬಲಿಗರಾಗಿದ್ದು, ಅವರ ಸಮಾಜದವರಿಂದ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಪ್ರಾಣಭಯವಿದ್ದು, ಪೊಲೀಸ್ ಇಲಾಖೆ ರಕ್ಷಣೆ ನೀಡಬೇಕು ಕೋರಿದರು. ಪಿಐ ಅವರನ್ನು ಲೋಕಾಯುಕ್ತ ಬಲೆಗೆ ಬೀಳುಸುವಲ್ಲಿ ರಾಜಕೀಯ ಪಿತೂರಿ ಅಥವಾ ಯಾವುದೇ ಸಂಟನೆಗಳ ಪಾತ್ರವಿಲ್ಲ. ನಾನು ನೊಂದಿರುವ ಕಾರಣ ಭ್ರಷ್ಟ ಅಧಿಕಾರಿಗೆ ಶಿೆಯಾಗಬೇಕು. ಮತ್ತೊಬ್ಬರಿಗೆ ಅನ್ಯಾಯ ಆಗಬಾರದು ಎಂಬ ಉದ್ದೇಶದಿಂದ ಸಮಾಜ ಸೇವೆ ಕೆಲಸ ಮಾಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.