ಮುರಿದು ಬಿದ್ದ ಬೃಹತ್​ ಕೊಂಬೆ ಅಪ್ಪಿದ ಭಾರಿ ಅನಾಹುತ Tree

Tree ಮುಳಬಾಗಿಲು ನಗರದ ಎಂ. ಸಿ. ರಸ್ತೆ ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ನೌಕರರ ಸಂದ ಕಟ್ಟಡದ ಮುಂಭಾಗದಲ್ಲಿ ಗುರುವಾರ ಮಧ್ಯಾಹ್ನ ದೊಡ್ಡ ಮರದ ಕೊಂಬೆ ಮುರಿದು ಬಿದ್ದಿರುವುದು.
Tree ಮುಳಬಾಗಿಲು ನಗರದ ಎಂ. ಸಿ. ರಸ್ತೆ ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ನೌಕರರ ಸಂದ ಕಟ್ಟಡದ ಮುಂಭಾಗದಲ್ಲಿ ಗುರುವಾರ ಮಧ್ಯಾಹ್ನ ದೊಡ್ಡ ಮರದ ಕೊಂಬೆ ಮುರಿದು ಬಿದ್ದಿರುವುದು.
Published on
ಮುಳಬಾಗಿಲು: ನಗರದ ಎಂ. ಸಿ. ರಸ್ತೆ ಸರ್ಕಾರಿ ಪ್ರೌಢಶಾಲೆ ಮತ್ತು Tree ಸರ್ಕಾರಿ ನೌಕರರ ಸಂದ ಕಟ್ಟಡದ ಮುಂಭಾಗ ಗುರುವಾರ ಮಧ್ಯಾಹ್ನ ಬೃಹತ್​ ಮರದ ಕೊಂಬೆ ಮುರಿದು ಬಿದ್ದಿದ್ದು, ಯಾವುದೇ ಪ್ರಾಣಹಾನಿ ಉಂಟಾಗಿಲ್ಲ.
ರಸ್ತೆಯಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಜತೆಗೆ ಕಲ್ಲಂಗಡಿ ಹಣ್ಣಿನ ವ್ಯಾಪಾರಿಗಳು ಇದೇ ಮರದ ನೆರಳಿನಲ್ಲಿ ವ್ಯಾಪಾರ ಮಾಡುತ್ತಿದ್ದರು. ನಿತ್ಯ ದ್ವಿಚಕ್ರವಾಹನ, ಆಟೋ ಮತ್ತು ಕಾರುಗಳು ನಿಲ್ಲುತ್ತಿದ್ದವು. ಅದೃಷ್ಟವಶಾತ್​ ಮರ ಬೀಳುವ ಸಮಯದಲ್ಲಿ ಇವುಗಳು ಇಲ್ಲದಿದ್ದರಿಂದ ಬಹುದೊಡ್ಡ ಅನಾಹುತ ತಪ್ಪಿದೆ. ಹಣ್ಣು ವ್ಯಾಪಾರ ಮಾಡುತ್ತಿದ್ದ ಭಾಗ್ಯಮ್ಮ ಅವರಿಗೆ ಸೇರಿದ 20ಕ್ಕೂ ಹಣ್ಣುಗಳು ನಾಶವಾಗಿದ್ದು ಬಿಟ್ಟರೆ ಅಂತಹ ಸಂಭವಿಸಿಲ್ಲ. ಸಂಜೆ ವೇಳೆಗೆ ನಗರಸಭೆ ಸಿಬ್ಬಂದಿ ಜೆಸಿಬಿ ಬಳಸಿ ಪಕ್ಕಕ್ಕೆ ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net