ಗ್ರಾಮದ ಸುನಿತಮ್ಮ ಎಂಬುವವರು ಜೂ.30ರಂದು ಮನೆಗೆ ಬೀಗ ಹಾಕಿಕೊಂಡು ಕೋಲಾರ ತಾಲೂಕು ಕೋಟಿಗಾನಹಳ್ಳಿಗೆ ಹೋಗಿದ್ದಾಗ ಕಳ್ಳರು ಮನೆಗೆ ನುಗ್ಗಿ ಮೂರು ಜತೆ 20 ಗ್ರಾಂ ಬಂಗಾರದ ಓಲೆ, ಒಂದು ಸಾವಿರ ರೂ.ನಗದು ದೋಚಿದ್ದಾರೆ. ಗುರುವಾರ ಮಾಲಕಿ ಮನೆಗೆ ಬಂದು ನೋಡಿದಾಗ ಟನೆ ಬೆಳಕಿಗೆ ಬಂದಿದೆ. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.