ಮೂರು ವರ್ಷದ ಪದವಿಯಲ್ಲಿ ಹೋಟೆಲ್ ಮತ್ತು ಆತಿಥ್ಯ ನಿರ್ವಹಣೆ, ಆಹಾರ ಮತ್ತು ಪಾನಿಯ ಸೇವೆ, ಕಛೇರಿ ನಿರ್ವಹಣೆ, ಹೌಸ ಕೀಪಿಂಗ್, ಆಹಾರ ಉತ್ಪಾದನೆ, ಗ್ರಾಹಕ ಸೇವೆ ಮತ್ತು ವ್ಯಕ್ತಿತ್ವ ವಿಕಸನ ಸೇರಿದಂತೆ ವಿವಿಧ ವಿಷಯಗಳಲ್ಲಿ ಗುಣಮಟ್ಟದ ತರಬೇತಿ ನೀಡಲು ತಜ್ಞ ಉಪನ್ಯಾಸಕ ವೃದ್ಧವನ್ನು ನೇಮಿಸಲಾಗಿದೆ. ಇದೇ ೨೦೨೬-೨೭ ಶೈಕ್ಷಣಿಕ ವರ್ಷದಿಂದ ತರಗತಿಗಳನ್ನು ಪ್ರಾರಂಭಿಸಲಾಗುವುದು.