ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಶಿವಾನಂದ ಸ್ವಾಮೀಜಿ, ಸಂದ ಜಿಲ್ಲಾ ಉಪಾಧ್ಯ ಪ್ರಥ್ವಿರಾಜ್ ಎಸ್., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಖಜಾಂಚಿ ಸುನೀಲ ಕುಲಕರ್ಣಿ, ಕಾರ್ಯದರ್ಶಿ ಸಂತೋಷ ಚೆಟ್ಟೆ, ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ ಪಾಟೀಲ, ವ್ಯವಸ್ಥಾಪಕ ರಾಜಕುಮಾರ ಸಾಗರ, ಕಸಾಪ ಜಿಲ್ಲಾಧ್ಯ ಸುರೇಶ ಚನ್ನಶೆಟ್ಟಿ, ಸಾಹಿತಿ ಡಾ.ಬಸವರಾಜ ಬಲ್ಲೂರ, ತಾಲೂಕು ಸದಸ್ಯರಾದ ಶಿವರಾಜ ಖಪಲೆ, ಮಹೇಶ ಹುಲಸೂರಕರ, ಬಸವಕುಮಾರ ಕೌಟೆ, ವೀರಶೆಟ್ಟಿ ಕರಕಲ್ಲೆ, ದತ್ತಾ ಸಾಬನೆ ಇತರರಿದ್ದರು.