ಘೋಡಗೇರಿಯ ಗಜಲಿಂಗೇಶ್ವರ ದೇವಸ್ಥಾನದ ಶ್ರೀಕಾಂತ ಪೂಜೇರಿ, ಕಾರ್ಖಾನೆ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ನಿರ್ದೇಶಕರಾದ ಶಿವನಾಯಿಕ ನಾಯಿಕ, ಶಿವಪುತ್ರಪ್ಪ ಶಿರಕೋಳಿ, ಪ್ರಭುದೇವ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಮಹಾದೇವಸ್ವಾಮಿ ಡಿ.ಎಸ್., ಕಾರ್ಯಾಲಯ ಅಧೀಕ್ಷಕ ಸುಭಾಸ ನಾಶಿಪುಡಿ, ಚಿದಾನಂದ ಮರೇದಿ, ಪಿ.ಎಂ.ಬೋತ್ತಡಿ, ಭರತ ತೇರಣಿ, ಗಿರೀಶ ಪಾಟೀಲ, ಆರ್.ಎ.ರೇವಣ್ಣವರ, ಮಲ್ಲಿಕಾರ್ಜುನ ಇಂಗಳಿ, ಎನ್.ಎಸ್.ಮರಬಸನ್ನವರ, ಡಿ.ಎನ್.ಚೌಗಲಾ, ಉಮೇಶ ಕೆಳಗಿನಮನಿ ಇತರರಿದ್ದರು.