

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಜೀವನದ ಗುರಿಯನ್ನುಅರ್ಥ ಮಾಡಿಕೊಳ್ಳಲು ಆಧ್ಯಾತ್ಮಿಕಮತ್ತು ಸಾಂಸ್ಕೃತಿಕ ನೆಲೆಯನ್ನುನಿರ್ಮಿಸಲು ಪೂರಕವಾಗಿ ಮೇ.17ರಿಂದಒಂದು ವಾರ ಹಿಂದೂ ಧಾರ್ಮಿಕಶಿಬಿರವನ್ನು ಆಯೋಜಿಸಲಾಗಿದೆ.
ಪೇಜಾವರಮಠ ಆಯೋಜಿಸಿರುವ ಹಿಂದೂ ಧಾರ್ಮಿಕಶಿಬಿರವು ಕತ್ರಿಗುಪ್ಪೆಯಲ್ಲಿರುವಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿನಡೆಯಲಿದ್ದು,ಎಲ್ಲ ವರ್ಗದ,ಎಲ್ಲ ವಯೋಮಾನದವರುಶಿಬಿರದಲ್ಲಿ ಪಾಲ್ಗೊಳ್ಳಬಹುದು.ಶಿಬಿರವು ಸಂಪೂರ್ಣಉಚಿತವಾಗಿದ್ದು,ಭಗವದ್ಗೀತೆ,ಸ್ತೋತ್ರ,ಶ್ಲೋಕ,ಮಂತ್ರ,ಕ್ರೀಡೆ,ಕಲೆ,ಹಬ್ಬಗಳ ಆಚರಣೆ,ಸಂಸ್ಕೃತಿಯಹಿನ್ನೆಲೆ ಕುರಿತು ಶಿಬಿರದಲ್ಲಿತಿಳಿಸಲಾಗುವುದು.ಸಭೆ,ಚರ್ಚೆ,ಭಜನೆ,ಸಂಗೀತ,ರಂಗೋಲಿ,ತತ್ವಶಾಸ ಹೀಗೆವಿವಿಧ ಚಿಂತನೆಗಳಿಗೆ ಶಿಬಿರದಲ್ಲಿಅವಕಾಶ ಮಾಡಿಕೊಡಲಾಗುತ್ತದೆ.