ಹಿಂದೂಗಳ ಮೇಲಿನ ಹಲ್ಲೆ ಪ್ರಕರಣ ನಿಸ್ಪಕ್ಷಪಾತ ತನಿಖೆಗೆ ಹಿಂದೂ ಸಂಘಟನೆಗಳ ಮನವಿ

ಹಿಂದೂಗಳ ಮೇಲಿನ ಹಲ್ಲೆ ಪ್ರಕರಣ ನಿಸ್ಪಕ್ಷಪಾತ ತನಿಖೆಗೆ ಹಿಂದೂ ಸಂಘಟನೆಗಳ ಮನವಿ
ಹಿಂದೂಗಳ ಮೇಲಿನ ಹಲ್ಲೆ ಪ್ರಕರಣ ನಿಸ್ಪಕ್ಷಪಾತ ತನಿಖೆಗೆ ಹಿಂದೂ ಸಂಘಟನೆಗಳ ಮನವಿ
Published on

ಪ್ರಮುಖ ಮುಖ್ಯಾಂಶಗಳು

  • ಹಿಂದೂಗಳ ಮೇಲಿನ ಹಲ್ಲೆ ಪ್ರಕರಣ ನಿಸ್ಪಕ್ಷಪಾತ ತನಿಖೆಗೆ ಮನವಿ
  • ಡಿಸಿಪಿಗೆ ಮನವಿ ಸಲ್ಲಿಸಿದ ಹಿಂದೂ ಸಂಘಟನೆಗಳ ಮುಖಂಡರು
  • ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದಿದ್ದ ಘಟನೆ

ಬೆಂಗಳೂರು: ಬಸವನಗುಡಿಯಈದ್ ಮಿಲಾದ್ ಮೆರವಣಿಗೆಯಲ್ಲಿಹಿಂದೂ ಕಾರ್ಯಕರ್ತರ ಮೇಲೆ ನಡೆದಿದೆಎನ್ನಲಾದ ಹಲ್ಲೆ ಪ್ರಕರಣದನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದಡಿಸಿಪಿಗೆ ಮನವಿ ಸಲ್ಲಿಸಲಾಗಿದೆ.

.26ರಂದುನಡೆದ ಹಲ್ಲೆ ಮತ್ತು ಕಾನೂನುಬಾಹಿರಗುಂಪುಗೂಡುವಿಕೆ ಪ್ರಕರಣಕ್ಕೆಸಂಬಂಧಿಸಿದಂತೆ ಹಿಂದೂ ರಾಷ್ಟ್ರಸಮನ್ವಯ ಸಮಿತಿಯ ಮುಖಂಡರು ಬೆಂಗಳೂರುದಕ್ಷಿಣ ವಿಭಾಗದ ಡಿಸಿಪಿಯವರಿಗೆಮನವಿ ಸಲ್ಲಿಸಿದ್ದಾರೆ.ರಾಷ್ಟ್ರ ರಕ್ಷಣಾಪಡೆಯ ಅಧ್ಯಕ್ಷ ಡಾ.ನಾಗೇಂದ್ರಪ್ಪ,ಹಿಂದೂ ರಾಷ್ಟ್ರಸಮನ್ವಯ ಸಮಿತಿಯ ಶರತ್ ಕುಮಾರ್,ಗೋರಕ್ಷಕ ಸಂತೋಷಕಡತಾಳ, ಹಿಂದೂಜಾಗರಣ ವೇದಿಕೆಯ ಶ್ರೀನಿವಾಸಇನ್ನಿತರರು ಉಪಸ್ಥಿತರಿದ್ದರು.

ಘಟನೆಯಹಿನ್ನೆಲೆ: .26ರಂದು ಮಧ್ಯಾಹ್ನ 4ರವೇಳೆಗೆ ಈದ್ ಮಿಲಾದ್ ಮೆರವಣಿಗೆಯಸಂದರ್ಭದಲ್ಲಿ ನೂರಾರು ಮುಸಲ್ಮಾನಯುವಕರು ಬಸವನಗುಡಿಯ ಕೆ.ಆರ್.ರಸ್ತೆಯ ಗರಡಿಅಪಾರ್ಟ್‌ಮೆಂಟ್ ಎದುರು ಜಮಾಯಿಸಿದ್ದರು.ಈ ಸಂದರ್ಭದಲ್ಲಿಪುನೀತ್ ಕೆರೆಹಳ್ಳಿ ಅವರ ಕಚೇರಿಯಬಳಿ ಗುಂಪುಗೂಡಿ,ಅವರನ್ನು ಹಾಗೂಅವರ ತಂಡದ ಸದಸ್ಯರನ್ನು ಅವಾಚ್ಯಶಬ್ದಗಳಿಂದ ನಿಂದಿಸಿ ಬೆದರಿಕೆಹಾಕಿದ್ದರು. ಈಗಲಭೆಯಲ್ಲಿ ಹಿಂದೂ ಕಾರ್ಯಕರ್ತಮುರಳಿ ಎಂಬ ಯುವಕನ ಮೇಲೆ ತೀವ್ರಹಲ್ಲೆ ನಡೆದಿದ್ದು,ಅವರು ಪ್ರಸ್ತುತಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.ಅಲ್ಲದೆ,ಪುನೀತ್ ಕೆರೆಹಳ್ಳಿಅವರನ್ನು ಕರೆದೊಯ್ಯುತ್ತಿದ್ದಪೊಲೀಸ್ ವಾಹನದ ಮೇಲೂ ದಾಳಿ ನಡೆಸಲುಯತ್ನಿಸಲಾಗಿದೆ ಎಂದು ಸಮಿತಿದೂರಿನಲ್ಲಿ ತಿಳಿಸಿದೆ.ಘಟನೆಗೆ ಸಂಬಂಧಿಸಿದಂತೆಪೊಲೀಸರು ಏಕಪಕ್ಷೀಯವಾಗಿಕ್ರಮಕೈಗೊಂಡಿದ್ದಾರೆ ಎಂದುದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net