_1763896734909.webp?w=480&auto=format%2Ccompress&fit=max)
_1763896734909.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಪ್ರಾಸಿಕ್ಯೂಷನ್ಗಿದೆ ಆರೋಪ ಸಾಬೀತು ಹೊಣೆ
ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ಡಿಎನ್ಎ ವರದಿಯೂ ಆರೋಪಿಯ ಪರವಾಗಿದೆ. ಆರೋಪದ ಪ್ರತಿಯೊಂದು ಅಂಶಗಳನ್ನು ಸಾಬೀತುಪಡಿಸುವ ಜವಾಬ್ದಾರಿ ಪ್ರಾಸಿಕ್ಯೂಷನ್ ಮೇಲಿರುತ್ತದೆ. ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಸಂಪೂರ್ಣ ವಿಲವಾಗಿದೆ ಎಂದು ಆರೋಪಿಯನ್ನು ದೋಷಮುಕ್ತಗೊಳಿಸಿದೆ. ಆರೋಪಿಯಿಂದ ದಂಡ ಸಂಗ್ರಹಿಸಿದ್ದರೆ ಅದನ್ನು ಮರಳಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.