_1781192294402.webp?w=480&auto=format%2Ccompress&fit=max)
_1781192294402.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಸಾರ್ವಜನಿಕ ಹಿತಾಸಕ್ತಿಯಿದ್ದರೆ ಅವಕಾಶ
ಆರ್ಟಿಐ ಕಾಯ್ದೆ ಅಡಿಯಲ್ಲಿ ಅಧಿಕಾರಿಗಳ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಬೇಕಾದರೆ, ಅದರಲ್ಲಿ ವ್ಯಕ್ತಿಗತ ಹಿತಾಸಕ್ತಿಗಿಂತ ಮಿಗಿಲಾದ ಬೃಹತ್ ಸಾರ್ವಜನಿಕ ಹಿತಾಸಕ್ತಿ ಅಡಗಿರಬೇಕು. ಭ್ರಷ್ಟಾಚಾರ ಬಯಲಿಗೆಳೆಯಲು, ಸಾರ್ವಜನಿಕ ಹಣ ದುರುಪಯೋಗ ತಡೆಯಲು ಅಥವಾ ಅಕ್ರಮ ಆಸ್ತಿ ಗಳಿಕೆ ಸಾಬೀತುಪಡಿಸಲು ಮಾಹಿತಿ ಕೋರಿದಾಗ ಮಾತ್ರ ನೀಡಬಹುದು. ಆದರೆ, ಪ್ರಸಕ್ತ ಪ್ರಕರಣವು ಖಾಸಗಿ ವಿವಾದವಾಗಿದೆ ಎಂದು ಕೋರ್ಟ್ ಹೇಳಿದೆ.