ವೇದಿಕೆ ಕಾರ್ಯಕ್ರಮದ ಬಳಿ ವಿವಿಧ ವಿಷಯಗಳ ಕುರಿತು ಸಂವಾದ ನಡೆಯಿತು. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ, ಡಾ.ಪ್ರಶಾಂತ್, ಸಂಘದ ಅಧ್ಯಕ್ಷ ರಂಗೇಗೌಡ, ಸಿ.ಮಾದೇಗೌಡ, ಕೇತಮ್ಮ, ಮಾದಮ್ಮ, ಮಾದು, ಶಿವಣ್ಣ, ರಾಜಪ್ಪ ಮತ್ತು ಇತರರು ಹಾಜರಿದ್ದರು.