ಶಾಖಾ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ, ಕೇಂದ್ರದ ಸಂಚಾಲಕಿ ಅಂಬಿಕಾ ಅಕ್ಕ, ಶಾಖೆ ಸಂಚಾಲಕಿ ಪ್ರಭಾ ಅಕ್ಕ, ನ್ಯಾಯಾಧೀಶೆ ರೋಹಿಣಿ ಬಸ್ಸಾಪೂರೆ, ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಮಹಾಂತೇಶ ದೊಡಗೌಡರ, ಉದ್ಯಮಿ ವಿಜಯ ಮೆಟಗುಡ್ಡ, ಮಲ್ಲಪ್ಪ ಮುರಗೋಡ, ಶಂಕರ ಮಾಡಲಗಿ, ಚಿತ್ರನಟ ಶಿವರಂಜನ ಬೋಳಣ್ಣವರ, ಬಿ.ಬಿ.ಗಣಾಚಾರಿ, ಸೋಮೇಶ್ವರ ಶುಗರ್ಸ್ ಮಾಜಿ ಉಪಾಧ್ಯ ಮಹಾಂತೇಶ ಮತ್ತಿಕೊಪ್ಪ, ವಿರೂಪಾಯ್ಯ ಕೋರಿಮಠ,