ಪತ್ರಿಕಾ ಭವನ ನಿರ್ವಹಣೆ ಕೆಯುಡಬ್ಲ್ಯುಜೆಗೆ ವಹಿಸಿ

ಬೀದರ್​ ಜಿಲ್ಲಾ ಪತ್ರಿಕಾ ಭವನವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂದ ಜಿಲ್ಲಾ ಟಕಕ್ಕೆ ನಿರ್ವಹಣೆ ಜವಾಬ್ದಾರಿ ವಹಿಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂದ ಬಸವಕಲ್ಯಾಣ ತಾಲೂಕು ಟಕದಿಂದ ಶನಿವಾರ ಗ್ರೇಡ್​&2 ತಹಸೀಲ್ದಾರ್​ ಡಾ.ರಮೇಶಬಾಬು ಹಾಲು ಅವರಿಗೆ ಸಲ್ಲಿಸಲಾಯಿತು. ಮಾರ್ಥಂಡ ಜೋಶಿ, ಉದಯಕುಮಾರ ಮುಳೆ, ಗುರುನಾಥ ಗಡ್ಡೆ, ಡಿಕೆ ಪ್ರಲ್ಲಾದ, ಶಿವಪುತ್ರ ಪಾಟೀಲ್​, ಪ್ರದಿಪ ವಿಸಾಜಿ, ವೀರಶೆಟ್ಟಿ ಮಲಶೆಟ್ಟಿ, ಖುತಬೋದ್ದಿನ್​ ಇದ್ದರು.

Published on
ಬಸವಕಲ್ಯಾಣ: ಬೀದರ್​ ಜಿಲ್ಲಾ ಪತ್ರಿಕಾ ಭವನವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂದ ಜಿಲ್ಲಾ ಟಕಕ್ಕೆ ನಿರ್ವಹಣೆ ಜವಾಬ್ದಾರಿ ವಹಿಸುವಂತೆ ಒತ್ತಾಯಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂದ ತಾಲೂಕು ಟಕದಿಂದ ಮನವಿ ಪತ್ರ ಸಲ್ಲಿಸಲಾಯಿತು. ಸಂದ ತಾಲೂಕು ಟಕದ ಪದಾಧಿಕಾರಿ&ಸದಸ್ಯರ ನಿಯೋಗದಿಂದ ಶನಿವಾರ ತಾಲೂಕು ಆಡಳಿತ ಸೌಧಕ್ಕೆ ತೆರಳಿ ಬೇಡಿಕೆ ಕುರಿತು ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್​&2 ತಹಸೀಲ್ದಾರ್​ ಡಾ.ರಮೇಶಬಾಬು ಹಾಲು ಅವರಿಗೆ ಸಲ್ಲಿಸಲಾಯಿತು. ಸಂದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಗುರುನಾಥ ಗಡ್ಡೆ ಮಾತನಾಡಿ, ರಾಜ್ಯದ 20 ಜಿಲ್ಲೆಗಳ ಅಲ್ಲಿಯ ಪತ್ರಿಕಾ ಭವನವನ್ನು ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ಕರ್ನಾಟಕ ಕಾರ್ಯನಿತರ ಪತ್ರಕರ್ತರ ಸಂದಿಂದ ನಿರ್ವಹಣೆ ಮಾಡುತ್ತಿದೆ. ಬೀದರ್​ ಜಿಲ್ಲೆಯಲ್ಲಿಯೂ ಸಂಕ್ಕೆ ನಿರ್ವಹಣೆ ವಹಿಸಬೇಕು ಎಂದು ಮನವಿ ಮಾಡಿದರು. ಸಂದ ತಾಲೂಕು ಅಧ್ಯಕ್ಷ ಮಾರ್ಥಂಡ ಜೋಶಿ, ಪ್ರಧಾನ ಕಾರ್ಯದರ್ಶಿ ಉದಯಕುಮಾರ ಮುಳೆ, ಸದಸ್ಯರಾದ ಡಿಕೆ ಪ್ರಲ್ಲಾದ, ಶಿವಪುತ್ರ ಪಾಟೀಲ್​, ಪ್ರದಿಪ ವಿಸಾಜಿ, ವೀರಶೆಟ್ಟಿ ಮಲಶೆಟ್ಟಿ, ಖುತಬೋದ್ದಿನ್​, ಖಾಜಾ ಸರ್ತಾಜೋದ್ದಿನ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net