ಸಭೆಯಲ್ಲಿ ಯುವ ಮುಖಂಡರಾದ ಉದ್ಯಮಿ ಡಾ. ಎಚ್.ವಿ. ಕಾರ್ತಿಕ್ ಮಾತನಾಡಿದರು. ಹನಗೋಡು ಗ್ರಾ.ಪಂ. ಅಧ್ಯಕ್ಷೆ ಸಂಗೀತಾ ಸುರೇಶ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಲ್ಕುಣಿಕೆ ರಾಘು, ಹುಣಸೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಸುಂದರ್, ಮಾಜಿ ಅಧ್ಯಕ್ಷ ವಕೀಲ ಪುಟ್ಟರಾಜ್, ಗ್ರಾ.ಪಂ. ಸದಸ್ಯರಾದ ಶಿವಣ್ಣ, ಸಂತೋಷ್, ಬೋರೇಗೌಡ, ಈಶ್ವರ್, ಚನ್ನಯ್ಯ, ಅಕ್ರಮ ಸಕ್ರಮ ಸಮಿತಿ ಸದಸ್ಯ ಎಚ್.ಎಸ್.ಕುಮಾರ್, ಮಾಜಿ ಸದಸ್ಯ ಚಿಕ್ಕಸ್ವಾಮಿ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್, ಮುಖಂಡರಾದ ಗಿರಿಧರ್, ಮೀಸೆ ಪ್ರಕಾಶ್, ಚಿಕ್ಕೇಗೌಡ, ಮುಕುಂದ, ಕಸ್ತೂರಿಗೌಡ, ಆಶುಂಪಾಷಾ, ನಜೀರ್, ಕಿರಂಗೂರುಸ್ವಾಮಿ, ಹೊಂಬೇಗೌಡ, ರಾಮೇಗೌಡ, ಲೋಕೇಶ್ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಅಧ್ಯಕ್ಷ ನಂಜುಂಡ, ಸೇರಿದಂತೆ ಸಂಘದ ಪದಾಧಿಕಾರಿಗಳು, ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.