ಯಾತ್ರಾ ಸಮಿತಿ ಅಧ್ಯಕ್ಷ ಸುಮಿತ ಶಿವಣಗೆ, ಉಪಾಧ್ಯಕ್ಷ ಹುಲೆಪ್ಪ ದೇಗಲೂರೆ, ಪ್ರಮುಖರಾದ ಸತೀಶ ಸ್ವಾಮಿ, ಹರ್ಷ ವೀರಶೆಟ್ಟಿ, ಅರವಿಂದರಡ್ಡಿ ಭೋಗಲೆ, ಹುಲೆಪ್ಪ ಪಾಟೀಲ್, ವೈಭವ ಗೋಸ್ವಾಮಿ, ಕೃಷ್ಣಾರಡ್ಡಿ, ಸಂಜು ಜಾಧವ, ವಿಜಯಕುಮಾರ ಸ್ವಾಮಿ, ಮಲ್ಲಿಕಾರ್ಜುನ ಸೆಂಡೆ, ಚನ್ನವಿರ ಸ್ವಾಮಿ, ನಾಗರಾಜ ಪಂಚಾಳ, ನಾಗರಾಜ, ಬಸ್ಸು ಸ್ವಾಮಿ, ವಿಜಯಕುಮಾರ ಪಾಟೀಲ್, ಮೋಹನ್ ತಾಟೆ, ಹಣಮಂತ ಪಂಚಾಳ, ಮಹೇಶ ಚಂದನಕೆರೆ, ರಾಹುಲ, ಲಕ್ಷ್ಮೀ ಪುತ್ರ ನಿಂಬಾಳಕರ್ ಸಮಿತಿ ಸದಸ್ಯರು, ಹಾಗೂ ವಿವಿಧೆಡೆಯಿಂದ ಆಗಮಿಸಿದ ಶಿವಭಕ್ತರು ಭಾಗವಹಿಸಿದ್ದರು.