ಮಲ್ಲತ್ತಹಳ್ಳಿಯಲ್ಲಿ ಅದ್ಧೂರಿ ಶಿವರಾತ್ರಿ; ಕಣ್ಮನ ಸೆಳೆದ ಶಿವನ ಮೂರ್ತಿ

ಮಲ್ಲತ್ತಹಳ್ಳಿ ಕೆರೆ ಅಂಗಳದಲ್ಲಿ ಹಮ್ಮಿಕೊಂಡಿದ್ದ ಶಿವರಾತ್ರಿ ಕಾರ್ಯಕ್ರಮದಲ್ಲಿ ಸಂಸದ ಸಿ.ಎನ್.ಮಂಜುನಾಥ, ಶಾಸಕರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ್, ಮುನಿರತ್ನ ಪಾಲ್ಗೊಂಡಿದ್ದರು.
ಮಲ್ಲತ್ತಹಳ್ಳಿ ಕೆರೆ ಅಂಗಳದಲ್ಲಿ ಹಮ್ಮಿಕೊಂಡಿದ್ದ ಶಿವರಾತ್ರಿ ಕಾರ್ಯಕ್ರಮದಲ್ಲಿ ಸಂಸದ ಸಿ.ಎನ್.ಮಂಜುನಾಥ, ಶಾಸಕರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ್, ಮುನಿರತ್ನ ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಲ್ಲತ್ತಹಳ್ಳಿಯಲ್ಲಿ ಅದ್ಧೂರಿ ಶಿವರಾತ್ರಿ
  • ಕಣ್ಮನ ಸೆಳೆದ ಶಿವನ ಮೂರ್ತಿ
  • ಸಂಸದ ಡಾ.ಸಿ.ಎನ್.ಮಂಜುನಾಥ್, ಶಾಸಕ ಮುನಿರತ್ನ ಭಾಗಿ

ಬೆಂಗಳೂರು:ಮಲ್ಲತ್ತಹಳ್ಳಿಕೆರೆ ಅಂಗಳದಲ್ಲಿ ಆಯೋಜಿಸಲಾಗಿದ್ದಶಿವರಾತ್ರಿ ಆಚರಣೆ ಅದ್ದೂರಿಯಾಗಿನಡೆಯಿತು.ಕಾರ್ಯಕ್ರಮದಲ್ಲಿಪಾಲ್ಗೊಂಡು ಮಾತನಾಡಿದ ಸಂಸದಡಾ.ಸಿ.ಎನ್.ಮಂಜುನಾಥ್,ಎಲ್ಲರೂ ಒಗ್ಗೂಡಿಭಕ್ತಿ, ಭಾವದಿಂದಶಿವರಾತ್ರಿ ಉತ್ಸವ ಅಚರಣೆಮಾಡುತ್ತಿರುವುದು ಸಂಸ್ಕತಿ,ಧಾರ್ಮಿಕಪರಂಪರೆ ಉಳಿವಿಗೆ ಸಹಕಾರಿಯಾಗಿಎಂದರು.

ಶಾಸಕಡಾ.ಸಿ.ಎನ್.ಅಶ್ವತ್ಥನಾರಾಯಣ್ಮಾತನಾಡಿ, ಎಲ್ಲರೂಪ್ರೀತಿ, ವಿಶ್ವಾಸ,ನಂಬಿಕೆಯಿಂದದೇವರ ಆರಾಧನೆ ಮಾಡುವ ಮೂಲಕಸಂಘಟಿತರಾಗಲು ಹಾಗೂ ನೆಮ್ಮದಿಯಜೀವನ ನಡೆಸಲು ಸಾಧ್ಯ ಎಂದರು.ಶಾಸಕ ಮುನಿರತ್ನಮಾತನಾಡಿ, ಎಲ್ಲಿಧರ್ಮವಿರುತ್ತದೆಯೊ ಅಲ್ಲಿ ಶಾಂತಿಕಾಣಬಹುದು.ಸರ್ವರೂ ಒಗ್ಗೂಡಿಶಿವಸ್ಮರಣೆ ಮಾಡಲು ಇಲ್ಲಿಸೇರಿದ್ದೇವೆ.ಇದರಿಂದ ನೆಮ್ಮದಿಸಿಗುತ್ತದೆ ಎಂದರು.

ಕಾರ್ಯಕ್ರಮದಲ್ಲಿಬಿಜೆಪಿ ನಾಯಕರಾದ ಮಲ್ಲತ್ತಹಳ್ಳಿಎಂ, ಮಂಜುನಾಥ,ಶಿವಶಂಕರ್,ರವಿಗೌಡ, ಜಯರಾಮಯ್ಯ,ಜಿ.ಶ್ರೀನಿವಾಸ್ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net