ಕೊಡಗು ಗೌಡ ಸಮಾಜಗಳ ಒಕ್ಕೂಟದ ನಿರ್ದೇಶಕರು ಹಾಗೂ ಕೊಡಗು ಗೌಡ ಸಮಾಜದ ಕಾರ್ಯದರ್ಶಿ ಬೇಕಲ್ ಬಿಪಿನ್, ನಿರ್ದೇಶಕರಾದ ಕಾಳೆಯಂಡ ತೇಜ ಕುಮಾರ್, ಕಾಚಿಲಂಡ ಅಶೋಕ್, ದಕ್ಷಿಣ ಕನ್ನಡ ಗೌಡ ಸಮಾಜದ ಕಾರ್ಯದರ್ಶಿ ಕುಂಬುಗೌಡನ ಸೋಮಣ್ಣ, ಕಡ್ಲೆರ ಮಿಥುನ್, ಎಡಿಕೇರಿ ಚರಣ್, ಸಂಚಾಲಕರಾದ ಹರೀಶ್ ಕಂಬಳ ಹಾಗೂ ಗೌಡ ರೈಡರ್ಸ್ ಕ್ಲಬ್‌ನ ಸ್ಥಾಪಕ ತರುಣ್ ಕೂಡಕಂಡಿ ಉಪಸ್ಥಿತರಿದ್ದು, ಐಕ್ಯತಾ ರೈಡಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.