ಸರ್ಕಾರಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸವಿತಾ ತಿವಾರಿ ಅಧ್ಯಕ್ಷತೆ ವಹಿಸಿದ್ದರು. ಡಾ.ಮಲ್ಲೆಶಪ್ಪ ಕುಂಬಾರ, ಡಾ.ವಿಜಯಕುಮಾರ ಸಾಲಿಮನಿ, ಡಾ.ರಾಜಕುಮಾರ ಸಲಗರ, ಡಾ.ದೌಲಪ್ಪ ಬಿ.ಎಚ್, ಡಾ.ಟಿ.ವಿ.ಅಡಿವೇಶ, ಡಾ.ರವೀಂದ್ರಕುಮಾರ ಭಂಡಾರಿ, ಡಾ.ಶ್ರೀಮಂತ ಹೋಳ್ಕರ್, ಡಾ.ಚಂದ್ರಕಾಂತ ಜಮಾದಾರ, ಐಕ್ಯೂಎಸಿ ಸಂಚಾಲಕ ಮಹೇಶ, ಅಜಯಸಿಂಗ್ ತಿವಾರಿ ಹಾಗೂ ವಿಜಯಲಕ್ಷ್ಮೀ ಉಪಸ್ಥಿತರಿದ್ದರು.