ಈ ಕಾರ್ಯಕ್ರಮವು ಜಿಲ್ಲೆಯಾದಂತ ಜೂನ್ 28 ರಿಂದ ಜುಲೈ 1 ರವರೆಗೆ ದೇಶದಾದ್ಯಂತ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಐದು ವರ್ಷದೊಳಗಿನ ಮಕ್ಕಳು ಸಂಖ್ಯೆ 351716, ಇದ್ದು, ಒಟ್ಟು 1519 ಲಸಿಕೆ ಕೇಂದ್ರಗಳು ಸ್ಥಾಪಿಸಲಾಗಿದೆ. ಉಳಿದ ಮೂರು ದಿನ 1453 ತಂಡಗಳು, ಟ್ರಾಂಜಿಟ್ ಲಸಿಕಾ ತಂಡಗಳು 132, ಸಂಚಾರಿ ತಂಡಗಳು 31, ಒಟ್ಟು ತಂಡಗಳು 1682, ಮೇಲ್ರೀಚಾರಕರ ಸಂಖ್ಯೆ 333 ಲಸಿಕೆ ಹಾಕುವವರ ಸಂಖ್ಯೆ 3364 ಇರುತ್ತದೆ ಎಂದರು.