ಉತ್ತಮ ಶಿಕ್ಷಣ ಪಡೆಯಿರಿ, ಸಂಘಟನೆ ಶ್ರಮಿಸಿ

ಚಿಂಚೋಳಿಯ ಗಂಗುನಾಯಕ ತಾಂಡಾದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಲಂಬಾಣಿ ವಸತಿ ನಿಲಯದ ತಾಲೂಕು ಅಧ್ಯಕ್ಷರನ್ನಾಗಿ ರಾಜಶೇಖರ ಚವ್ಹಾಣ್​ ಅವರನ್ನು ನೇಮಕ ಮಾಡಿ ಸತ್ಕರಿಸಲಾಯಿತು. ದೇವಲನಾಯಕ, ವಿಠಲ ಕಾರಬಾರಿ, ಡಾ.ತುಕರಾಮ ಪವಾರ್​, ರಾಮಶೆಟ್ಟಿ ಪವಾರ್​, ಪ್ರೇಮಸಿಂಗ್​ ಜಾಧವ್​ ಇತರರಿದ್ದರು.

Published on
ಚಿಂಚೋಳಿ:
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net