ಈ ಬಾರಿ ಒಂದೇ ದಿನ ಗೌರಿ-ಗಣೇಶ ಹಬ್ಬ; ಗೊಂದಲಗಳಿಗೆ ತೆರೆ ಎಳೆದ ರಾಜಗುರು

ಈ ಬಾರಿ ಒಂದೇ ದಿನ ಗೌರಿ-ಗಣೇಶ ಹಬ್ಬ ಆಚರಣೆ
ಈ ಬಾರಿ ಒಂದೇ ದಿನ ಗೌರಿ-ಗಣೇಶ ಹಬ್ಬ ಆಚರಣೆ
Published on

ಪ್ರಮುಖ ಮುಖ್ಯಾಂಶಗಳು

  • ಈ ಬಾರಿ ಒಂದೇ ದಿನ ಗೌರಿ-ಗಣೇಶ ಹಬ್ಬ ಆಚರಿಸಬೇಕು
  • ಗೊಂದಲಗಳಿಗೆ ಸ್ಪಷ್ಟನೆ ನೀಡಿದ ರಾಜಗುರು ಬಿ.ಎಸ್.ದ್ವಾರಕಾನಾಥ
  • ಒಂದೇ ದಿನ ಎರಡು ಅಮಾವಾಸ್ಯೆ ಬಂದ ಪರಿಣಾಮ ಗೊಂದಲ

ಬೆಂಗಳೂರು: ಪ್ರತಿಸಂವತ್ಸರದ ಶ್ರಾವಣ ಬಹುಳಅಮಾವಾಸ್ಯೆಯನ್ನು ಬೆನಕನ ಅಮಾವಾಸ್ಯೆಎಂದು ಕರೆಯಲಾಗುತ್ತದೆ.ಇದೇ ದಿನ ಕೈಲಾಸದಿಂದಗೌರಿ ಗಣಪತಿಯರು ಭೂಲೋಕಕ್ಕೆಹೊರಡುತ್ತಾರೆ ಎಂಬ ನಂಬಿಕೆ ಇದೆ.ಅಮಾವಾಸ್ಯೆಯಿಂದಮೂರನೇ ದಿನ ಗೌರಿ ಹಬ್ಬ ಹಾಗೂನಾಲ್ಕನೇ ದಿನ ಗಣಪತಿ ಹಬ್ಬವನ್ನುಆಚರಿಸಲಾಗುತ್ತದೆ.ಆದರೆ ಈ ಬಾರಿಗೌರಿ ಮತ್ತು ಗಣೇಶ ಹಬ್ಬ ಒಂದೇದಿನ ಬಂದಿದ್ದು,ಈ ಕುರಿತುಭಕ್ತರಲ್ಲಿ ಸಾಕಷ್ಟು ಗೊಂದಲಗಳಿವೆ.ಈ ಕುರಿತುವಿಜಯವಾಣಿಯೊಂದಿಗೆ ಮಾತನಾಡಿದಖ್ಯಾತ ಜ್ಯೋತಿಷಿ ಹಾಗೂ ಆಧ್ಯಾತ್ಮಿಕಚಿಂತಕರಾದ ರಾಜಗುರು ಬಿ.ಎಸ್.ದ್ವಾರಕಾನಾಥಸ್ಪಷ್ಟನೆ ನೀಡಿದ್ದಾರೆ.

ಈಸಂವತ್ಸರದಲ್ಲಿ ಎರಡು ದಿನಅಮಾವಾಸ್ಯೆಗಳು ಬಂದಿದ್ದು,ಸೆ.10ರಂದುಬೋದಾಯನ ಕಾತ್ಯಾಯನ ಅಮಾವಾಸ್ಯೆಹಾಗೂ ಸೆ.11ಕ್ಕೆಯಥಾಪ್ರಕಾರ ಬೆನಕನ ಅಮಾವಾಸ್ಯೆಬಂದಿರುವುದು ಗೊಂದಲಕ್ಕೆಕಾರಣವಾಗಿದೆ.ಇದೇ ದಿನ ಬೆಳಗ್ಗೆ8.30ಕ್ಕೆಅಮಾವಾಸ್ಯೆ ಸರಿದು ವರ್ಷಋತು,ಭಾದ್ರಪದ ಶುದ್ಧಪಾಡ್ಯ ಆರಂಭವಾಗಿ ಸೆ.12ರಶನಿವಾರ ಬೆಳಗ್ಗೆ 7.30ರವರೆಗೆಪಾಡ್ಯ ತಿಥಿ ಇದ್ದು,ನಂತರ ದ್ವಿತೀಯತಿಥಿ ಆರಂಭವಾಗುತ್ತದೆ.ಇದೇ ದಿನಚಂದ್ರೋದಯವಾಗಿ ಸೆ.13ಭಾನುವಾರ ಬೆಳಗ್ಗೆ6.55ರಿಂದತೃತೀಯ ತಿಥಿ ಬರುತ್ತದೆ.ಆದರೆ ಸೆ.14ರಬೆಳಗ್ಗೆ 6.57ರವರೆಗೆತೃತೀಯ ತಿಥಿ ಇರುವುದರಿಂದಸೂರ್ಯೋದಯವು ಯಾವ ತಿಥಿಯಲ್ಲಿರುತ್ತದೆಯೋಅದನ್ನೇ ಪರಿಗಣಿಸಿ ಪಂಚಾಂಗಕರ್ತರುಹಬ್ಬಗಳನ್ನು ನಿರ್ಣಯಿಸುವುದರಿಂದಅಂದು ಸ್ವರ್ಣಗೌರಿ ವ್ರತ ಮಾಡುವುದುಶಾಸಸಮ್ಮತವಾಗಿದೆ.ಸೆ.14ರಬೆಳಗ್ಗೆ 6.57ರಿಂದಲೇಚತುರ್ಥಿಯು ಆರಂಭವಾಗಲಿದ್ದು,ಸೆ.15ರಬೆಳಗ್ಗೆ 7.20ಕ್ಕೆಮುಕ್ತಾಯವಾಗಲಿದೆ.ಆದ್ದರಿಂದಮಧ್ಯಾಹ್ನ ವ್ಯಾಪಿನಿ ಚೌತಿ ಎಂಬಮಾತಿನಂತೆ ಸೆ.14ರಂದುಮಧ್ಯಾಹ್ನ 12ಗಂಟೆ ನಂತರವರಸಿದ್ದಿವಿನಾಯಕ ವ್ರತವನ್ನುಆಚರಿಸುವುದು ಶಾಸಬದ್ಧ ಕ್ರಮ.

ಭಕ್ತರುಯಾವುದೇ ಗೊಂದಲಕ್ಕೆ ಒಳಗಾಗುವಅವಶ್ಯಕತೆ ಇಲ್ಲ.ಪೂಜೆಯ ಆರಂಭಕ್ಕೆಸಮಯ, ಮುಹೂರ್ತಅಗತ್ಯವಿದ್ದು,ಮುಕ್ತಾಯಕ್ಕೆಯಾವುದೇ ಪ್ರತಿಬಂಧಕವಿರುವುದಿಲ್ಲ.ಆದ್ದರಿಂದಪಂಚಾಂಗಕರ್ತರು ಹೇಳಿರುವಂತೆಬೆಳಗ್ಗೆ ಸ್ವರ್ಣಗೌರಿ ಪೂಜೆಹಾಗೂ ಮಧ್ಯಾಹ್ನ ಗಣಪತಿ ಪೂಜೆಯನ್ನುಮಾಡುವುದರಿಂದ ಪರಿಪೂರ್ಣ ಲವನ್ನುಪಡೆಯಲು ಸಾಧ್ಯ ಎಂದು ರಾಜಗುರುಗಳುವಿವರಿಸಿದ್ದಾರೆ.

ಒಂದೇದಿನ ಗಣಪತಿಯನ್ನು ಇಡುವವರು;ಸೆ.14ರಂದುಗಣಪತಿ ವಿಗ್ರಹವನ್ನು ಪ್ರತಿಷ್ಠಾಪನೆಮಾಡಿ ಅದೇ ದಿನ ಸಂಜೆ ವಿಸರ್ಜನೆಯನ್ನುಮಾಡಬಹುದು. ಅಥವಾಸೆ.15ರಂದುಕೂಡಾ ಗಣೇಶ ವಿಸರ್ಜನೆಗೆ ಸೂಕ್ತವಾಗಿದೆ.ಸೆ.16ರಂದುಪಂಚಮಿ ತಿಥಿ ಬರುವುದರಿಂದ ಅಂದುಸಂಜೆ 6ರನಂತರ ಅನುರಾಧ ನಕ್ಷತ್ರವಿದ್ದುಅಂದು ಕೂಡಾ ಗಣೇಶ ವಿಸರ್ಜನೆಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net