ಮುತ್ಯಾಲಪೇಟೆ, ಕುರುಬರಪೇಟೆ, ಶಿವಕೇಶವನಗರ, ನೇತಾಜಿನಗರ, ಅಂಬೇಡ್ಕರ್ ನಗರ, ವೀರಭದ್ರನಗರ, ತ್ಯಾಗರಾಜಕಾಲನಿ, ಭೋವಿಕಾಲನಿ, ಟೀಚರ್ಸ್ ಕಾಲನಿ, ಮಂಜುನಾಥ ಕಾಲನಿ, ಗುಣಿಗಂಟಿಪಾಳ್ಯ, ತೋಟಲಪಾಳ್ಳ, ಕುಂಬಾರಪಾಳ್ಯ, ದೋಬಿಪಾಳ್ಯ, ಪಲ್ಲಿಗರಪಾಳ್ಯ, ಹೊಸಪಾಳ್ಯ, ಸೋಮೇಶ್ವರ ಪಾಳ್ಯ, ಗಣೇಶಪಾಳ್ಯ, ಕೊಲುಮಿಕುಂಟೆ, ನೂಗಲಬಂಡೆ ಸೇರಿ ನಾನಾ ಕಡೆಗಳಿಂದ ಭಕ್ತರು ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.