ಅಮೆರಿಕ ಮತ್ತು ಜಪಾನ್‌ನ ಪಪಿಟ್ ಕ್ಯಾಂಪ್ ಸಹಯೋಗದಲ್ಲಿ ‘ಶಾಂಕ್ ಮೇರ್’ ಪ್ರದರ್ಶನ ನೀಡಲಿದ್ದಾರೆ.ವಿವಿಧ ದೇಶಗಳ ಕಲಾವಿದರನ್ನು ಒಂದೇ ವೇದಿಕೆಗೆ ತರುವ ಈ ಕಾರ್ಯಕ್ರಮವು ಸಾಂಸ್ಕೃತಿಕ ಹಾಗೂ ಕಲಾತ್ಮಕ ವಿನಿಮಯಕ್ಕೆ ಅವಕಾಶ ಕಲ್ಪಿಸಲಿದೆ. ಕಲಾವಿದರು ಪರಸ್ಪರ ಜ್ಞಾನ, ಅನುಭವ ಹಂಚಿಕೊಳ್ಳುವ ಮೂಲಕ ತಮ್ಮ ಸಮುದಾಯಗಳಲ್ಲಿ ಗೊಂಬೆಯಾಟದ ಮತ್ತಷ್ಟು ಕಲಾತ್ಮಕ ಬೆಳವಣಿಗೆಗೆ ಕೊಡುಗೆ ನೀಡಲಿದ್ದಾರೆ.