ಸನ್ಮಾನ ಸ್ವೀಕರಿಸಿ ಶಿಕ ಆರ್.ಆರ್. ಜಾಲಿಹಾಳ ಮಾತನಾಡಿ, ವಿದ್ಯಾದಾನ ಸಮಿತಿಯಲ್ಲಿ ಶಿಕ ವೃತ್ತಿಯನ್ನು ಮಾಡಿದ್ದು ನನ್ನ ಪುಣ್ಯ. ನಮ್ಮಂತಹ ಹಲವಾರು ಶಿಕ ಶಿಕಿಯರಿಗೆ ಸಮಾಜ ಗೌರವಿಸುವ ಉನ್ನತ ಹುದ್ದೆಯಾದ ಗುರುವಿನ ಸ್ಥಾನವನ್ನು ಈ ಸಂಸ್ಥೆ ನೀಡಿದೆ. ವಿದ್ಯಾದಾನ ಸಮಿತಿಯು ಎಲ್ಲರಿಗೂ ದಾರಿ ದೀಪವಾಗಿದೆ. ಇವರ ನೆರಳಿನಲ್ಲಿರುವ ಎಲ್ಲರು ಶ್ರಮವಹಿಸಿ ಅಧ್ಯಯನ ಮಾಡಿ ಉನ್ನತ ಅಂಕಗಳಿಸಬೇಕು ಎಂದರು.