ಸ್ಕೌಟ್​ ಗೈಡ್​ ವತಿಯಿಂದ ಜಿಲ್ಲಾ ಪುರಸ್ಕಾರ ಶಿಬಿರ

ಗದಗ ಎಸ್​. ಎಂ. ಕೃಷ್ಣ ನಗರದ ರೋಟರಿ ಪ್ರಾಥಮಿಕ ಮತ್ತು ಪ್ರೌಢ ಆಂಗ್ಲ ಮಾಧ್ಯಮ ಶಾಲೆಯಲ್ಲಿ  ಮಕ್ಕಳಿಗಾಗಿ ಜಿಲ್ಲಾ ಪುರಸ್ಕಾರ ಶಿಬಿರ ಜರುಗಿತು. ಹನುಮಾನಸಿಂಗ್​ ಬ್ಯಾಳಿ, ಆರ್​. ಎಸ್​. ಬುರಡಿ, ಶಂಕರ ಹಡಗಲಿ ಇತರರು ಇದ್ದರು.
ಗದಗ ಎಸ್​. ಎಂ. ಕೃಷ್ಣ ನಗರದ ರೋಟರಿ ಪ್ರಾಥಮಿಕ ಮತ್ತು ಪ್ರೌಢ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗಾಗಿ ಜಿಲ್ಲಾ ಪುರಸ್ಕಾರ ಶಿಬಿರ ಜರುಗಿತು. ಹನುಮಾನಸಿಂಗ್​ ಬ್ಯಾಳಿ, ಆರ್​. ಎಸ್​. ಬುರಡಿ, ಶಂಕರ ಹಡಗಲಿ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಭಾರತ್​ ಸ್ಕೌಟ್ಸ್​ ಮತ್ತು ಗೈಡ್ಸ್​ ಜಿಲ್ಲಾ ಸಂಸ್ಥೆಯ ವತಿಯಿಂದ ಎಸ್​. ಎಂ. ಕೃಷ್ಣ ನಗರದ ರೋಟರಿ ಪ್ರಾಥಮಿಕ ಮತ್ತು ಪ್ರೌಢ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಮಕ್ಕಳಿಗಾಗಿ ಜಿಲ್ಲಾ ಪುರಸ್ಕಾರ ಶಿಬಿರ ಜರುಗಿತು. ಜಿಲ್ಲೆಯ ಏಳು ತಾಲ್ಲೂಕುಗಳಿಂದ 469 ಮಕ್ಕಳು ಸ್ಕೌಟ್ಸ್​ವಿಭಾಗದಿಂದ 150 ಹಾಗೂ ಗೈಡ್ಸ್​ ವಿಭಾಗದಿಂದ 231, ಕಬ್ಸ್​ ವಿಭಾಗದಿಂದ 46, ಬುಲ್​ ಬುಲ್​ ವಿಭಾಗದಿಂದ 42 ಸೇರಿ ಒಟ್ಟು 469 ವಿದ್ಯಾಥಿರ್ಗಳು ಬಾಗವಹಿಸಿದರು.
ಜಿಲ್ಲಾ ಸಂಸ್ಥೆಯ ಪ್ರಧಾನ ಕಾರ್ಯದಶಿರ್ ಹನುಮಾನಸಿಂಗ್​ ಬ್ಯಾಳಿ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯ ಸಂಸ್ಥೆಯ ಸುತ್ತೋಲೆಯಂತೆ ಪರೀೆ ನಡೆಸುತ್ತಿದ್ದು ಇಂದು ನಡೆಯುವ ಪ್ರಾಯೋಗಿಕ ಮತ್ತು ಲಿಖಿತ ಪರೀೆಯಲ್ಲಿ ಉತ್ತೀರ್ಣರಾದವರು ರಾಜ್ಯ ಪುರಸ್ಕಾರ ಪರೀೆಗೆ ಅರ್ಹತೆ ಪಡೆಯುತ್ತಾರೆಂದು ತಿಳಿಸಿದರು.
ಪರೀಾ ಶಿಬಿರದ ಸ್ಕೌಟ್ಸ್​ ವಿಭಾಗದ ನಾಯಕರಾಗಿ ಸಿ. ಎಸ್​. ತೋಟಪ್ಪನವರ, ಗೈಡ್ಸ್​ ವಿಭಾಗದ ನಾಯಕಿಯರಾಗಿ ಏ.ವಿ.ಯಾಳವಾರ, ಕಬ್ಸ್​, ಬುಲ್​ ಬುಲ್​ ವಿಭಾಗದ ನಾಯಕಿಯರಾಗಿ ಗೀತಾ ದೇವಾಂಗಮಠ, ಸಹ ನಾಯಕರಾಗಿ ಕೆ.ಎಸ್​.ಬಾಳಿಕಾಯಿ, ಅಕ್ಕಮ್ಮ ನರಗುಂದ, ಶೋಭಾ ಹೊಸಮನಿ ಇದ್ದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ಆರ್​. ಎಸ್​. ಬುರಡಿ, ಅರ ದಾಸೋಹದ ತಾಲೂಕು ಸಹಾಯಕ ನಿರ್ದೇಶಕ ಶಂಕರ ಹಡಗಲಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net